അർത്ഥം : ಬಾಗಿಲ ಮುಂಭಾಗ ಅಥವಾ ಸೂರಿನ ಕೆಳಭಾಗದ ಸ್ಥಾನ
ഉദാഹരണം :
ಅವನು ಮನೆಯ ಮುಖಮಂಟಪದಲ್ಲಿ ಕುಳಿತುಕೊಂಡು ಪುಸ್ತಕವನ್ನು ಓದುತ್ತಿದ್ದ.
പര്യായപദങ്ങൾ : ಜಗಲಿ, ಜಗಲಿ ಕಟ್ಟೆ, ಪಡಸಾಲೆ, ಮೊಗಸಾಲೆ
മറ്റ് ഭാഷകളിലേക്കുള്ള വിവർത്തനം :
A structure attached to the exterior of a building often forming a covered entrance.
porch