അർത്ഥം : ಯಾರೋ ಒಬ್ಬರು ಆಡಿದ ಮಾತಿಗೆ ಕೋಪಿಸಿಕೊಂಡು ಹೋಗುವುದು
ഉദാഹരണം :
ಅಮ್ಮ ಮುಖ ತಿರುಗಿಸಿ ಕೂತ ಮಗುವನ್ನು ಸಮಾಧಾನ ಮಾಡುತ್ತಿದ್ದರು.
പര്യായപദങ്ങൾ : ಮುಖ ತಿರುಗಿಸಿದ, ಮುಖ ತಿರುಗಿಸಿದಂತ, ಮುಖ ತಿರುಗಿಸಿದಂತಹ, ಮುಖ ತಿರುವಿದ, ಮುಖ ತಿರುವಿದಂತ, ಮುಖ ತಿರುವಿದಂತಹ, ಮುಖ-ತಿರುಗಿಸಿದಂತ, ಮುಖ-ತಿರುಗಿಸಿದಂತಹ, ಮುಖ-ತಿರುವಿದಂತಹ
മറ്റ് ഭാഷകളിലേക്കുള്ള വിവർത്തനം :