അർത്ഥം : ಕೆಲಸ ಅಥವಾ ಕರ್ತವ್ಯದಿಂದ ಮುಕ್ತರಾಗುವ ಪ್ರಕ್ರಿಯೆ
ഉദാഹരണം :
ದಯವಿಟ್ಟು ನೀವು ನನ್ನ ಸ್ಥಾನವನ್ನು ಪಡೆದುಕೊಂಡು ನನ್ನನ್ನು ಮುಕ್ತಿಗೊಳಿಸಿ.
പര്യായപദങ്ങൾ : ಬಿಡುಗಡೆ ಮಾಡು, ಬಿಡುಗಡೆಗೊಳಿಸು, ಸ್ವತಂತ್ರಗೊಳಿಸು
മറ്റ് ഭാഷകളിലേക്കുള്ള വിവർത്തനം :
* कार्यों या उत्तरदायित्वों से मुक्त करना।
कृपया आप मेरी जगह लेकर मुझे मुक्त करें।അർത്ഥം : ಯಾವುದೇ ರೀತಿಯ ಸಮಸ್ಯೆ, ಪೇಚಾಟ, ಬಂಧನ ಇತ್ಯಾದಿಗಳಿಂದ ಮುಕ್ತಿ ಹೊಂದುವ ಪ್ರಕ್ರಿಯೆ
ഉദാഹരണം :
ನೀವು ಈ ಸಾಲವನ್ನು ತೀರಿಸಿ ನನ್ನನ್ನು ಸಾಲದಿಂದ ಮುಕ್ತಿಗೊಳಿಸಿ.
പര്യായപദങ്ങൾ : ಬಿಡುಗಡೆ ಮಾಡು
മറ്റ് ഭാഷകളിലേക്കുള്ള വിവർത്തനം :
किसी भी प्रकार की परेशानी, जंजाल, बंधन आदि से मुक्त कराना।
आपने मुझे इस कर्ज से छुटकारा दिला दिया।അർത്ഥം : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ
ഉദാഹരണം :
ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
പര്യായപദങ്ങൾ : ಕಾಪಾಡು, ಪಾರು ಮಾಡು, ಪಾರುಮಾಡು, ಮುಕ್ತರಾಗು, ರಕ್ಷಿಸು
മറ്റ് ഭാഷകളിലേക്കുള്ള വിവർത്തനം :
कष्ट या संकट से किसी को उबारना या मुक्त करना।
इस मुसीबत से आपने ही मुझे तारा है, मैं आपका बहुत आभारी हूँ।അർത്ഥം : ಯಾವುದೋ ಒಂದು ಬಂಧನ ಅಥವಾ ಕೆಲಸದಿಂದ ಮುಕ್ತರನ್ನಾಗಿ ಮಾಡುವ ಪ್ರಕ್ರಿಯೆ
ഉദാഹരണം :
ಮುನಿಗಳು ತಮ್ಮ ತಪ್ಪಸ್ಸಿನ ಶಕ್ತಿಯಿಂದ ಸಂಸಾರದ ದುಃಖವನ್ನು ಮುಕ್ತಿಗೊಳಿಸಿದರು.
പര്യായപദങ്ങൾ : ಉದ್ಧಾರ ಮಾಡು
മറ്റ് ഭാഷകളിലേക്കുള്ള വിവർത്തനം :
किसी बंधन या काम से मुक्त होना।
ऋषि अपनी साधना के बल पर संसार के दुःखों से उबरता है।Bring into safety.
We pulled through most of the victims of the bomb attack.