അർത്ഥം : ಸೂರ್ಯೋಧಯದ ಎರಡು ಗಳಿಗೆಯ ಮೊದಲ ಸಮಯ
ഉദാഹരണം :
ಅವನು ಪ್ರತಿದಿನ ಮುಂಜಾನೆಬ್ರಾಹ್ಮಿಮುರ್ಹೂತದಲ್ಲಿ ಏಳುತ್ತಾನೆ.
പര്യായപദങ്ങൾ : ನಸುಕು, ಬ್ರಾಹ್ಮಿ ಕಾಲ, ಬ್ರಾಹ್ಮಿ ಸಮಯ
മറ്റ് ഭാഷകളിലേക്കുള്ള വിവർത്തനം :
सूर्योदय के दो घड़ी पहले का समय।
वह प्रतिदिन ब्राह्ममुहूर्त में जग जाता है।The first light of day.
We got up before dawn.അർത്ഥം : ದಿನ ಪ್ರಾರಂಭವಾಗುವ ಸಮಯ
ഉദാഹരണം :
ಬೆಳಗಾಗುತ್ತಲೆ ರೈತರು ತಮ್ಮ ಹೊಲದ ಕಡೆಗೆ ಹೊರಟರು.
പര്യായപദങ്ങൾ : ಅಭಿಜಿತು, ಅರುಣಕಾಲ, ಅರುಣೋದಯ, ಆಕಾಲ, ಉದಯ, ಉದಯ ಕಾಲ, ಉದಯರವಿ, ಉದಯರವಿಚಂದ್ರಿಕೆ, ಉದಯರಾಗ, ಉದಯಶೈಲ, ಉದಯಸ್ಥ, ಉದೀಯಮಾನ, ಉಷ, ಉಷಃಕಾಲ, ಉಷಾಕಾಲ, ನವರವಿ, ನಸುಕು, ನಸುಗತ್ತಲೆ, ಪೂರ್ವಾಹ್ನ, ಪ್ರಭಾತಕಾಲ, ಪ್ರಾತಃಕಾಲ, ಪ್ರಾಥಕಾಲ, ಬೆಳಗಿನ ಜಾವ, ಬೆಳಗಿನ ಹೊಂ ಬೆಳಗು, ಬೆಳಗ್ಗೆ, ಬ್ರಾಹ್ಮೀ, ಬ್ರಾಹ್ಮೀ ಮುಹೂರ್ತ, ಮಧ್ಯಾಹ್ನಪೂರ್ವ, ಮುಂಜಾವು, ಮುಂಬೆಳಗಿನ ಕಾಲ, ಮುಂಬೆಳಗು, ಮುನ್ನೇಸರು, ಸೂರ್ಯೋದಯ
മറ്റ് ഭാഷകളിലേക്കുള്ള വിവർത്തനം :
दिन निकलने का समय।
सुबह होते ही किसान खेत की ओर चल दिया।The first light of day.
We got up before dawn.അർത്ഥം : ಬೆಳಗಿನ ಹೊತ್ತು
ഉദാഹരണം :
ನೀವು ನಾಳೆ ಬೆಳಿಗ್ಗೆ ಬನ್ನಿ.ಶ್ಯಾಮನು ಮುಂಜಾನೆ ಏಳುತ್ತಾನೆ.
പര്യായപദങ്ങൾ : ಬೆಳಗು, ಬೆಳಿಗ್ಗೆ
മറ്റ് ഭാഷകളിലേക്കുള്ള വിവർത്തനം :
सुबह में।
कल सबेरे आना।