അർത്ഥം : ಧನ ಅಥವಾ ಅನ್ನವನ್ನು ಯಾವುದೋ ದೇವತೆಗೆ ಪೂಜೆ ಸಲ್ಲಿಸಲು ಅದನ್ನು ಬೇರೆ ಇಡುತ್ತಾರೆ
ഉദാഹരണം :
ಯಜಮಾನನು ಮುಂಗಡವಾಗಿ ಇಟ್ಟ ಅನ್ನ ಅಥವಾ ಧನವನ್ನು ಪಂಡಿತರಿಗೆ ಕೊಟ್ಟು ಕಳುಹಿಸಿದ.
മറ്റ് ഭാഷകളിലേക്കുള്ള വിവർത്തനം :
അർത്ഥം : ನಿಯಮಿತ ಸಮಯಕ್ಕಿಂತ ಮೊದಲಿನ
ഉദാഹരണം :
ವಿಭಾಗದಲ್ಲಿ ಮುಂಗಡ ಟಿಕೇಟ್ ಅನ್ನು ಬುಕ್ ಮಾಡುವ ಅವಕಾಶವನ್ನು ನೀಡಿದೆ.
പര്യായപദങ്ങൾ : ಮುಂಗಡ, ಮುಂಗಡವಾದ, ಮುಂಗಡವಾದಂತ, ಮುಂಗಡವಾದಂತಹ, ಮುಂಚಿತವಾದ, ಮುಂಚಿತವಾದಂತ, ಮುಂಚಿತವಾದಂತಹ
മറ്റ് ഭാഷകളിലേക്കുള്ള വിവർത്തനം :
नियत समय से पहले का।
विभाग ने अग्रिम टिकट बुकिंग की सुविधा दे दी है।