അർത്ഥം : ಮಾಲಿಕ ತನ್ನ ಮನೆ ಅಥವಾ ಅಂಗಡಿಯನ್ನು ಬಾಡಿಗೆಗೆ ನೀಡುವ ಸಮಯದಲ್ಲಿ ಕರಾರಿನ ಪ್ರಕಾರ ಹಣವನ್ನು ಪಡೆಯುತ್ತಾನೆ
ഉദാഹരണം :
ಎರಡು ಕೋಣೆಗಳಿಗೆ ಇಪ್ಪತ್ತು ಸಾವಿರ ಮುಂಗಡ ಹಣ ಮತ್ತು ಪ್ರತಿ ತಿಂಗಳು ಎರಡು ಸಾವಿರ ರೂಪಾಯಿಗಳನ್ನು ನೀಡಬೇಕೆಂದು ಅವನು ಹೇಳುತ್ತಿದ್ದಾನೆ.
മറ്റ് ഭാഷകളിലേക്കുള്ള വിവർത്തനം :
Money given as security for an article acquired for temporary use.
His deposit was refunded when he returned the car.അർത്ഥം : ಪಾರಿಶ್ರಮಿಕ ಮೊದಲಾದ ಅಂಶಗಳು ಕೆಲವು ಕೆಲಸ ಮಾಡುವ ಅಥವಾ ವಸ್ತುಗಳನ್ನು ಖರೀದಿಸು ಕರಾರಿನ ಸಮಯದ ಮೊದಲೇ ನೀಡುವ ಅಥವಾ ತೆಗೆದುಕೊಳ್ಳುವ ಹಣ
ഉദാഹരണം :
ಅವರು ಸಾಮಾನು ಖರೀಧಿಸಲು ಅಂಗಡಿ ಮಾಲೀಕನಿಗೆ ಮುಂಗಡ ಹಣವನ್ನು ನೀಡಿದರು.
പര്യായപദങ്ങൾ : ಮುಂಗಡ-ಹಣ
മറ്റ് ഭാഷകളിലേക്കുള്ള വിവർത്തനം :