അർത്ഥം : ಮನೆ ಅಥವಾ ಕಾರ್ಖಾನೆಗಳಲ್ಲಿ ಖರ್ಚಾಗುವ ವಿದ್ಯುತನ್ನು ಅಳತೆ ಮಾಡಲು ಹಾಕಿರುವ ಯಂತ್ರ
ഉദാഹരണം :
ನನ್ನ ಮನೆಯಲ್ಲಿ ಎರಡು ವಿದ್ಯುತ್ ಮೀಟರ್ ಇದೆ.
പര്യായപദങ്ങൾ : ವಿದ್ಯುತ್ ಮೀಟರ್
മറ്റ് ഭാഷകളിലേക്കുള്ള വിവർത്തനം :
घरों या कारख़ानों आदि में खर्च होनेवाली बिजली नापने का यंत्र।
मेरे घर में दो मीटर लगे हैं।അർത്ഥം : ಉದ್ದವನ್ನು ಅಳತೆ ಮಾಡುವ ಒಂದು ಸಾಧನ
ഉദാഹരണം :
ಕುರ್ತ ಹೊಲಿಯಲು ಮುಕ್ಕಾಲು ಮೀಟರ್ ಬಟ್ಟೆ ಬೇಕು.
മറ്റ് ഭാഷകളിലേക്കുള്ള വിവർത്തനം :
അർത്ഥം : ಮನೆಗೆ ಬಿಟ್ಟ ನೀರನ್ನು ಅಳತೆ ಮಾಡುವ ಒಂದು ಯಂತ್ರ
ഉദാഹരണം :
ನೀರಿನ ಮೀಟರ್ ಕೆಟ್ಟು ಹೋಗಿದೆ.
പര്യായപദങ്ങൾ : ನೀರಿನ ಮೀಟರ್
മറ്റ് ഭാഷകളിലേക്കുള്ള വിവർത്തനം :
Meter for measuring the quantity of water passing through a particular outlet.
water meter