അർത്ഥം : ಯಾವುದೋ ಒಂದರ ಭಾಗ ಸ್ವಲ್ಪ ಬಿಳಿ ಮತ್ತು ಕಪ್ಪಾಗಿರುವುದು ಅಥವಾ ಯಾವುದೋ ಒಂದರಲ್ಲಿ ಬಿಳಿ ಮತ್ತು ಕಪ್ಪು ಎರಡೂ ಇರುವುದು
ഉദാഹരണം :
ಈ ಹಸುವಿನ ಚರ್ಮ ಮಿಶ್ರವರ್ಣದ್ದಾಗಿದೆ.
പര്യായപദങ്ങൾ : ಮಿಶ್ರಬಣ್ಣದಂತ, ಮಿಶ್ರಬಣ್ಣದಂತಹ, ಮಿಶ್ರವರ್ಣದ, ಮಿಶ್ರವರ್ಣದಂತ, ಮಿಶ್ರವರ್ಣದಂತಹ
മറ്റ് ഭാഷകളിലേക്കുള്ള വിവർത്തനം :
जिसका कुछ भाग काला और कुछ सफेद हो या जिसमें सफेद और काले दोनों रंग हों।
इस गाय की चमड़ी तिलचावली है।