അർത്ഥം : ಬೇರಾವುದೇ ಪದಾರ್ಥ ಅಥವಾ ಸಂಗತಿಗಳಿಂದ ಮಿಶ್ರಣವಾಗದೇ ಇರುವುದು
ഉദാഹരണം :
ಬಂಗಾರವು ಶುದ್ಧವಾದ ದಾತು.
പര്യായപദങ്ങൾ : ಮಿಶ್ರಣವಿಲ್ಲದಂತ, ಮಿಶ್ರಣವಿಲ್ಲದಂತಹ, ಶುದ್ಧವಾದ, ಶುದ್ಧವಾದಂತ, ಶುದ್ಧವಾದಂತಹ
അർത്ഥം : ಕಲಬೆರಕೆ ಇಲ್ಲದಿರುವ ಅಥವಾ ತುಂಬಾ ಚನ್ನಾಗಿರುವ
ഉദാഹരണം :
ಇತ್ತೀಚಿಗೆ ಮಾರುಕಟ್ಟೆಯಲ್ಲಿ ಕಲಬೆರಕೆಯಿಲ್ಲದ ಸಾಮಾನುಗಳು ದೊರೆಯುತ್ತಿವೆ.
പര്യായപദങ്ങൾ : ಅಸಲಿ, ಆಯ್ಕೆಮಾಡಿದ, ಕಲಬರಕೆಯಿಲ್ಲದ, ತಾಜಾವಾದ, ಶುದ್ಧವಾದ
മറ്റ് ഭാഷകളിലേക്കുള്ള വിവർത്തനം :
Free of extraneous elements of any kind.
Pure air and water.