പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮಿರುಗು എന്ന വാക്കിന്റെ അർത്ഥവും ഉദാഹരണവും.

ಮಿರುಗು   ನಾಮಪದ

അർത്ഥം : ರಾತ್ರಿಯ ಹೊತ್ತಲ್ಲಿ ಬೆಳಗುವ ಬೆಳಕು ಅಥವಾ ಮಿಂಚು

ഉദാഹരണം : ರಾತ್ರಿ ನೀರಿನಲ್ಲಿ ಚಂದ್ರನ ಬಿಂಬದ ಹೊಳಪು ಕಣ್ಣು ಕೋರೈಸುತ್ತಿತ್ತು.

പര്യായപദങ്ങൾ : ಪ್ರಕಾಶಮಾನ, ಹೊಳಪು


മറ്റ് ഭാഷകളിലേക്കുള്ള വിവർത്തനം :

रत्न की चमक-दमक या दीप्ति।

हीरे की चमक आँखों को चौंधिया रही थी।
उद्दीप्ति, चमक, द्युति, रत्न आभा

The visual property of something that shines with reflected light.

luster, lustre, sheen, shininess

ಮಿರುಗು   ಕ್ರಿಯಾಪದ

അർത്ഥം : ಯಾರೋ ಒಬ್ಬರ ಮುಂದೆ ಏಕಾಏಕಿ ಕೆಲವು ಕ್ಷಣಗಳ ವರೆಗೂ ಅಲ್ಲಿ ಉಪಸ್ಥಿತರಿದ್ದು ಮತ್ತು ಮರುಕ್ಷಣವೆ ಅಂತರ್ಧನನಾಗುವುದು ಅಥವಾ ಅಧೃಶ್ಯನಾಗುವುದು ಅವರ ಆಕಾರ, ಪ್ರಕಾರ, ರೂಪ-ಬಣ್ಣ ಇತ್ಯಾದಿ ಸರಿಯಾಗಿ ಮತ್ತು ಪೂರ್ಣವಾಗಿ ಕಾಣಿಸದ ಪ್ರಕ್ರಿಯೆ

ഉദാഹരണം : ಈ ದಟ್ಟವಾದ ಕಾಡಿನಲ್ಲಿ ಒಮ್ಮೊಮ್ಮೆ ಕಾಡು ಪ್ರಾಣಿಗಳು ಮಿಂಚುತ್ತದೆ.

പര്യായപദങ്ങൾ : ಪ್ರಕಾಶಿಸು, ಮಿಂಚು, ಹೊಳೆ


മറ്റ് ഭാഷകളിലേക്കുള്ള വിവർത്തനം :

किसी के सामने एकाएक कुछ क्षणों के लिए इस प्रकार उपस्थित होना और तुरंत ही अंतर्ध्यान या अदृश्य हो जाना कि उसके आकार-प्रकार, रूप-रंग आदि का ठीक और पूरा भान न हो पाये।

इस घने जंगल में कभी-कभी ही जंगली पशु झलकते हैं।
झलक दिखाना, झलकना

അർത്ഥം : ಹೊಳೆಯುವ ಪ್ರಕ್ರಿಯೆ

ഉദാഹരണം : ಹಿಮಾಲಯ ಭಾರತ ಮಾತೆಯ ಮುಕುಟದಲ್ಲಿ ನಕ್ಷತ್ರದಂತೆ ಮಿನುಗುತ್ತದೆ.

പര്യായപദങ്ങൾ : ಉಜ್ವಲವಾಗು, ಉಜ್ವಲಿಸು, ಕಂಗೊಳಿಸು, ಕಳೆ ಬೀರು, ಕಳೆ-ಬೀರು, ಕಳೆಬೀರು, ಕಾಂತಿ ಬೀರು, ಕಾಂತಿ-ಬೀರು, ಕಾಂತಿಬೀರು, ಕಾಂತಿಯುತವಾಗು, ಪ್ರಕಾಶ ಚೆಲ್ಲು, ಪ್ರಕಾಶ ಬೀರು, ಪ್ರಕಾಶ-ಚೆಲ್ಲು, ಪ್ರಕಾಶ-ಬೀರು, ಪ್ರಕಾಶಚೆಲ್ಲು, ಪ್ರಕಾಶಬೀರು, ಪ್ರಕಾಶಿಸು, ಬೆಳಗು, ಮಿಂಚು, ಮಿನುಗು, ಮೆರಗು, ಮೆರುಗು, ರಾರಾಜಿಸು, ಶೋಭಾಯಮಾನವಾಗು, ಶೋಭಾಯಮಾನಿಸು, ಶೋಭಿಸು, ಹೊಳೆ


മറ്റ് ഭാഷകളിലേക്കുള്ള വിവർത്തനം :

शोभा से युक्त होना।

हिमालय भारत माँ के सिर पर मुकुट के रूप में शोभान्वित है।
फबना, शोभना, शोभान्वित होना, शोभायमान होना, शोभित होना

Be beautiful to look at.

Flowers adorned the tables everywhere.
adorn, beautify, deck, decorate, embellish, grace

അർത്ഥം : ಬಿಸಿಲು ಅಥವಾ ಕ್ರೋಧದ ಕಾರಣದಿಂದಾಗಿ ಮುಖ ಕೆಂಪಾಗುವುದು

ഉദാഹരണം : ಕೋಪದಿಂದಾಗಿ ಅಜ್ಜನ ಮುಖ ಕೆಂಪಾಗಿದೆ.

പര്യായപദങ്ങൾ : ಕೆಂಪಾಗು, ಹೊಳೆ


മറ്റ് ഭാഷകളിലേക്കുള്ള വിവർത്തനം :

धूप या क्रोध आदि के कारण चेहरा लाल होना।

क्रोध से बाबूजी का चेहरा तमतमा गया।
तमकना, तमतमाना, तमना