അർത്ഥം : ತುಂಬಾ ಕಡಿಮೆ ಪ್ರಮಾಣದಲ್ಲಿ ಮಾತನಾಡುವಂತಹ
ഉദാഹരണം :
ಶ್ಯಾಮನು ಮಿತಭಾಷಿ ಹುಡುಗ.
പര്യായപദങ്ങൾ : ಅಲ್ಪಭಾಷಿ, ಅಲ್ಪಭಾಷಿಯಾದ, ಅಲ್ಪಭಾಷಿಯಾದಂತ, ಅಲ್ಪಭಾಷಿಯಾದಂತಹ, ಮಿತಭಾಷಿಯಾದ, ಮಿತಭಾಷಿಯಾದಂತ, ಮಿತಭಾಷಿಯಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಳ್ಳೆಯ ಮಾತುವನ್ನು ಆಡುವ
ഉദാഹരണം :
ಮೃದು ಭಾಷಿ ತಮ್ಮ ಮಾತಿನಿಂದ ಪ್ರತಿಯೊಬ್ಬರ ಮನಸ್ಸನ್ನು ಗೆಲ್ಲುವರು.
പര്യായപദങ്ങൾ : ಒಳ್ಳೆ ಮಾತುಗಾರ, ಮಧುರಭಾಷಿ, ಮೃದುಭಾಷಿ, ಸಿಹಿಯಾಗಿ ಮಾತನಾಡುವ
മറ്റ് ഭാഷകളിലേക്കുള്ള വിവർത്തനം :
Speaking or spoken fittingly or pleasingly.
A well-spoken gentleman.