അർത്ഥം : ಸ್ವಚ್ಚವಾಗಿ ಇಲ್ಲದಿರುವ ಯಾವುದೇ ವಸ್ತು ಅಥವಾ ಸಂಗತಿ
ഉദാഹരണം :
ರಸ್ತೆಯ ಬದಿಯ ಆಹಾರ ಪದಾರ್ಥಗಳು ಕೊಳಕು ಇರುವುದರಿಂದ ಅವುಗಳನ್ನು ಬಳಸದಿರುವುದೇ ಒಳಿತು.
പര്യായപദങ്ങൾ : ಅಶುದ್ದತೆ, ಕಶ್ಮಲ, ಕೊಳಕು, ಕೊಳೆ, ಮಲಿನತೆ
മറ്റ് ഭാഷകളിലേക്കുള്ള വിവർത്തനം :
विशुद्ध न होने की अवस्था या भाव।
अशुद्धता के कारण मैं बाज़ार से खाद्य वस्तुएँ नहीं खरीदना चाहता,पर क्या करूँ मज़बूरी है।അർത്ഥം : ಹೊಲಸು ಮಾಡುವ ಅಥವಾ ಮಲಿನ ಮಾಡುವಿಕೆಯ ಅವಸ್ಥೆ
ഉദാഹരണം :
ಯಂತ್ರಗಳು ಹೊರಹಾಕುವ ಇಂಗಾಲದಿಂದಾಗಿ ಪರಿಸರ ಮಾಲಿನ್ಯ ನಿರಂತರವಾಗಿ ನಡೆಯುತ್ತಿದೆ.
പര്യായപദങ്ങൾ : ಕಲ್ಮಶೀಕರಣ, ಕಾಲುಷ್ಯ
മറ്റ് ഭാഷകളിലേക്കുള്ള വിവർത്തനം :
मलिन होने की अवस्था या भाव।
उसके मन की मलिनता को साफ़ नहीं किया जा सकता।അർത്ഥം : ಗಾಳಿ ನೀರು ವಾತಾವರಣ ಹೊಲಸಾಗಿ ರೋಗಾಣುಗಳಿಂದ ತುಂಬಿರುವ ಸ್ಥಿತಿ
ഉദാഹരണം :
ಇಂದು ಮಹಾನಗರಗಳಲ್ಲಿ ಕಲುಷಿತಗೊಳ್ಳುವಿಕೆಯು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
പര്യായപദങ്ങൾ : ಕಲುಷಿತ
മറ്റ് ഭാഷകളിലേക്കുള്ള വിവർത്തനം :
पर्यावरण में हानिकारक पदार्थों के मिलने से उत्पन्न विकृत या प्रदुषित अवस्था।
आजकल महानगरों में प्रदूषण एक गंभीर समस्या बनी हुई है।Undesirable state of the natural environment being contaminated with harmful substances as a consequence of human activities.
pollution