അർത്ഥം : ಒಂದು ಶರೀರ ಅಥವಾ ರೂಪವನ್ನು ಬಿಟ್ಟು ಮತ್ತೊಂದು ಶರೀರ ಅಥವಾ ರೂಪವನ್ನು ಧಾರಣೆ ಮಾಡುವುದು
ഉദാഹരണം :
ರಾಕ್ಷಸರಲ್ಲಿ ತಮಗೆ ಬೇಕಾದ ಹಾಗೆ ರೂಪವನ್ನು ಬದಲಾಯಿಸಿಕೊಳ್ಳುವ ಶಕ್ತಿ ಇರುವುದೆಂದು ಹೇಳುವರು.
പര്യായപദങ്ങൾ : ಪರಕಾಯ ಪ್ರವೇಶ, ರೂಪಾಂತರ
മറ്റ് ഭാഷകളിലേക്കുള്ള വിവർത്തനം :
The act of changing in form or shape or appearance.
A photograph is a translation of a scene onto a two-dimensional surface.അർത്ഥം : ಮತ್ತೆ ಹೊಸದಾಗಿ ರೂಪಿಸುವ ಕ್ರಿಯೆ
ഉദാഹരണം :
ನನ್ನ ಮನೆಯನ್ನು ನವೀಕರಣ ಮಾಡಿಸುತ್ತಿದ್ದೇವೆ
പര്യായപദങ്ങൾ : ನವೀಕರಣ, ನವೀನೀಕರಣ
മറ്റ് ഭാഷകളിലേക്കുള്ള വിവർത്തനം :
The act of improving by renewing and restoring.
They are pursuing a general program of renovation to the entire property.അർത്ഥം : ಯಾವುದೇ ಗುಣ ಅಥವಾ ವ್ಯಕ್ತಿತ್ವದಲ್ಲಿ ಆಗುವ ಬದಲಾವಣೆ
ഉദാഹരണം :
ಬದುಕಿನಲ್ಲಿ ಪರಿವರ್ತನೆ ಸಹಜ ಗುಣ.
പര്യായപദങ്ങൾ : ಪರಿವರ್ತನೆ, ಬದಲಾವಣೆ
മറ്റ് ഭാഷകളിലേക്കുള്ള വിവർത്തനം :
An event that occurs when something passes from one state or phase to another.
The change was intended to increase sales.