പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮಾರ್ಗದರ್ಶಕ എന്ന വാക്കിന്റെ അർത്ഥവും ഉദാഹരണവും.

ಮಾರ್ಗದರ್ಶಕ   ನಾಮಪದ

അർത്ഥം : ಯಾತ್ರಿಗಳಿಗೆ ದೇವರ ದರ್ಶನವನ್ನು ಮಾಡಿಸುವ ತಂಡ

ഉദാഹരണം : ನಾವು ಕಾಶಿಯಲ್ಲಿ ಒಬ್ಬ ಮಾರ್ಗದರ್ಶಕನನ್ನು ಭೇಟಿ ಮಾಡಿದೆವೆ.

പര്യായപദങ്ങൾ : ದಾರಿ ತೋರಿಸುವವ, ದಾರಿ-ತೋರಿಸುವವ, ದಾರಿತೋರಿಸುವವ, ಪಥ ತೋರುವವ, ಪಥತೋರುವವ, ಮಾರ್ಗ ನಿರ್ದೇಶಕ, ಮಾರ್ಗದರ್ಶನ ಮಾಡುವವ, ಮಾರ್ಗದರ್ಶನ-ಮಾಡುವವ, ಮಾರ್ಗದರ್ಶನಮಾಡುವವ, ಮಾರ್ಗನಿರ್ದೇಶಕ


മറ്റ് ഭാഷകളിലേക്കുള്ള വിവർത്തനം :

यात्रियों को देव-दर्शन कराने वाला पंडा।

हमने काशी में एक यात्रावाल से संपर्क किया।
यात्रावाल

അർത്ഥം : ಯಾರು ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡುತ್ತಾರೋ

ഉദാഹരണം : ಅಧ್ಯಾಪಕ ಮತ್ತು ಶಿಷ್ಯ ಅಥವಾ ವಿದ್ಯಾರ್ಥಿಯ ನಡುವಿನ ಸಂಬಂಧ ಮಧುರವಾಗಿರಬೇಕು.

പര്യായപദങ്ങൾ : ಅಧ್ಯಾಪಕ, ಆಚಾರ್ಯ, ಆಚಾರ್ಯಕ, ಉಪದೇಶಕ, ಉಪದೇಶಿಕ, ಉಪಾಧ್ಯಾಯ, ಗುರು, ಜ್ಞಾನಿ, ಡೀಚರ್, ಪಂಡಿತ, ಪಾಠವನ್ನು ಕಲಿಸುವವ, ಪ್ರವಾಚಕ, ಪ್ರಾಚಾರ್ಯ, ಭೋದಕ, ಮಹೋಪಾಧ್ಯಾಯ, ಮಾಸ್ಟರ್, ಮೇಸ್ಟ್ರು, ವಾಚಕ, ವಾಜ, ವೇದವನ್ನು ಕಲಿಸುವವ, ಶಿಕ್ಷಕ, ಶಿಕ್ಷಾಗುರು, ಶ್ರೇಷ್ಠಗುರು


മറ്റ് ഭാഷകളിലേക്കുള്ള വിവർത്തനം :

वह व्यक्ति जो विद्यार्थियों को पढ़ाता है।

अध्यापक और छात्र का संबंध मधुर होना चाहिए।
अध्यापक, आचार्य, आचार्य्य, उस्ताद, गुरु, गुरू, टीचर, पाठक, मास्टर, मुअल्लिम, वक्ता, शिक्षक, स्कंध, स्कन्ध

A person whose occupation is teaching.

instructor, teacher

അർത്ഥം : ಯಾವುದೇ ಗುಂಪು ಅಥವಾ ಸಮೂಹವನ್ನು ಮುನ್ನಡೆಸಬಹುದಾದ ದಾರಿಯನ್ನು ಸೂಚಿಸಬಹುದಾದವರು

ഉദാഹരണം : ಭಾರತದ ದಲಿತರಿಗೆ ಅಂಬೇಡ್ಕರ್ ಇಂದಿಗೂ ಮಾರ್ಗದರ್ಶಕ ವ್ಯಕ್ತಿಯಾಗಿದ್ದಾರೆ.

പര്യായപദങ്ങൾ : ದಾರಿದೀಪಕ, ಮಾರ್ಗದರ್ಷಿ


മറ്റ് ഭാഷകളിലേക്കുള്ള വിവർത്തനം :

मार्ग प्रशस्त करने वाला व्यक्ति।

आजकल समाज में अच्छे मार्ग प्रदर्शकों की कमी होने के कारण युवा वर्ग अपने मार्ग से भटकते जा रहे हैं।
अगुआ, अगुवा, दिशा निर्देशक, दिशा-निर्देशक, दिशानिर्देशक, पथ प्रदर्शक, पथ-प्रदर्शक, पथप्रदर्शक, मार्ग प्रदर्शक, रहनुमा, रहबर

A leader in a campaign or movement.

torchbearer

അർത്ഥം : ಉನ್ನತ ಶಿಕ್ಷಣ ಬಗೆಗೆ ಮಾರ್ಗದರ್ಶನ ನೀಡಲು ನೇಮಕಗೊಂಡಿರುವ ಅಧಿಕೃತ ವ್ಯಕ್ತಿ

ഉദാഹരണം : ಡಾ. ಸಿ ಎಸ್ ರಾಮಚಂದ್ರ ಅವರು ಹಲವಾರು ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

പര്യായപദങ്ങൾ : ಮಾರ್ಗದರ್ಶಿ


മറ്റ് ഭാഷകളിലേക്കുള്ള വിവർത്തനം :

उच्च शिक्षण (शोध कार्य) के लिए मार्गदर्शन करने वाला अधिकृत रूप से नियुक्त व्यक्ति।

प्राध्यापक पुष्पकजी कई शोध छात्रों के गाइड हैं।
गाइड, मार्गदर्शक

Someone who shows the way by leading or advising.

guide

അർത്ഥം : ಯಾರು ಮಾರ್ಗದರ್ಶನ ಮಾಡುವರೋ

ഉദാഹരണം : ಒಬ್ಬ ಒಳ್ಳೆಯ ಮಾರ್ಗದರ್ಶಕ ಮಾತ್ರ ಜನರನ್ನು ಒಳ್ಳೆಯ ದಾರಿಗೆ ಕರೆದುಕೊಂಡು ಹೋಗಲು ಸಾಧ್ಯ.

പര്യായപദങ്ങൾ : ದಾರಿ ತೋರಿಸುವವ, ದಾರಿತೋರುಗ, ಮಾರ್ಗ ದರ್ಶಕ, ಮಾರ್ಗ-ದರ್ಶಕ, ಮಾರ್ಗದರ್ಶಿ


മറ്റ് ഭാഷകളിലേക്കുള്ള വിവർത്തനം :

वह जो दिग्दर्शन कराए।

एक सच्चा दिग्दर्शक भटके लोगों को सही रास्ते पर ला देता है।
हमारे गुरुजी एक सच्चे दिग्दर्शक हैं।
इमाम, दिग्दर्शक, दिशा निर्देशक, दिशा-निर्देशक, दिशानिर्देशक, पथ प्रदर्शक, पथ-प्रदर्शक, पथप्रदर्शक, मार्ग-दर्शक, मार्गदर्शक

Someone who shows the way by leading or advising.

guide