അർത്ഥം : ಒಂದೇ ಶೈಲಿ ಅಥವಾ ಚಿಂತನೆ ಹೊಂದಿದ ವಿದ್ವಾಂಸ ಅಥವಾ ಕಲಾಕಾರರ ವಿಶಿಷ್ಟ ಗುಂಪು
ഉദാഹരണം :
ಪತಂಜನಿ ಪಾಣಿನಿ ಪರಂಪರೆಯ ಒಬ್ಬ ದೊಡ್ಡ ವೈಯಾಕರಣಿ.
പര്യായപദങ്ങൾ : ಪಂಥ, ಪರಂಪರೆ, ಶಾಖೆ, ಸ್ಕೂಲ್
മറ്റ് ഭാഷകളിലേക്കുള്ള വിവർത്തനം :
A body of creative artists or writers or thinkers linked by a similar style or by similar teachers.
The Venetian school of painting.അർത്ഥം : ಯಾವುದೇ ಕಾರ್ಯ ಮತ್ತು ಸಾಧನೆಯನ್ನು ಮಾಡಿದ ದಾರಿ ಅಥವಾ ಮಾಧ್ಯಮ
ഉദാഹരണം :
ಅವನು ವಿದ್ಯಾಭ್ಯಾಸ ಮಾಡಿದ ಬಗೆ ತುಂಬಾ ಕಷ್ಟಕರವಾದುದು.
പര്യായപദങ്ങൾ : ಉಪಾಯ, ಬಗೆ, ರೀತಿ, ಸಾಧನ
മറ്റ് ഭാഷകളിലേക്കുള്ള വിവർത്തനം :
वह कार्य या प्रयत्न जिससे अभीष्ट तक पहुँचा जाए।
कोई ऐसा उपाय बताइए जिससे यह काम आसानी से हो जाए।അർത്ഥം : ನಮ್ಮ ಗುರಿಯನ್ನು ಮುಟ್ಟುವ ಅಥವಾ ಅದೇ ದಾರಿಯಲ್ಲಿ ನಡೆದು ಮುಂದೆ ಸಾಗುವುದು
ഉദാഹരണം :
ಹಡಗು, ಝಹಜುಗಳಿಗೂ ಅದರ ಮಾರ್ಗವಿರುತ್ತದೆನದಿ ತನ್ನ ಮಾರ್ಗದಲ್ಲಿ ಬರುವಂತಹ ವಸ್ತುಗಳನ್ನು ಕೊಚ್ಚಿಕೊಂಡು ಹೋಗುತ್ತದೆ.
പര്യായപദങ്ങൾ : ದಾರಿ, ರಸ್ತೆ, ಹಾದಿ
മറ്റ് ഭാഷകളിലേക്കുള്ള വിവർത്തനം :
Any artifact consisting of a road or path affording passage from one place to another.
He said he was looking for the way out.അർത്ഥം : ಹೊರಟ ಸ್ಥಳದಿಂದ ತಲುಪಬೇಕಾದ ಸ್ಥಳದ ಮಧ್ಯ ಬರುವ ಭೂಮಾರ್ಗ
ഉദാഹരണം :
ಈ ದಾರಿಯು ನೇರವಾಗಿ ನಮ್ಮ ಮನೆಗೆ ಹೋಗುತ್ತದೆ.
മറ്റ് ഭാഷകളിലേക്കുള്ള വിവർത്തനം :