അർത്ഥം : ಹೊಡೆದು ಬಡಿದು ಮಾಡುವ ಕ್ರಿಯೆ ಅಥವಾ ಭಾವನೆ
ഉദാഹരണം :
ಚುನಾವಣೆಯ ಸಮಯದಲ್ಲಿ ತುಂಬಾ ಹೊಡೆದಾಟ ಬಡಿದಾಟ ನಡೆಯುವುದು
പര്യായപദങ്ങൾ : ಗಲಾಟೆ-ಗದ್ದಲ, ಗುದ್ದಾಟ, ಜಗಳ, ಮಾರಾ-ಮಾರಿ, ಹೊಡೆದಾಟ ಬಡಿದಾಟ
മറ്റ് ഭാഷകളിലേക്കുള്ള വിവർത്തനം :
मारपीट करने की क्रिया या भाव।
चुनाव के समय बहुत मार-पीट होती है।