പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮಾಯವಾಗು എന്ന വാക്കിന്റെ അർത്ഥവും ഉദാഹരണവും.

ಮಾಯವಾಗು   ನಾಮಪದ

അർത്ഥം : ಯಾವುದಾದರು ವರ್ಗ ಅಥವಾ ಸಮಾಜದ ಒಳಗಿಂದೊಳಗಿರುವ ನಿಶ್ಚಿತವಿಚಾರ ಅಥವಾ ವಿಚಾರ ಸಾಧಾರಣತೆಗಿಂತ ಎತ್ತರಕ್ಕೆ ಹೋಗುವುದಿಲ್ಲ

ഉദാഹരണം : ಯಾವುದಾದರು ಸಮಾಜದಲ್ಲಿನ ಮರೆಯಾದ ವಿಷಯದಲ್ಲಿ ತಿಳಿದುಕೊಳ್ಳುವುದು ಕಠಿಣವಾಗಿರುತ್ತದೆ.

പര്യായപദങ്ങൾ : ಅಂತರ್ಧಾನ, ಅದೃಶ್ಯ, ಕಾಣದಂತಾಗು, ಮರೆಯಾದ


മറ്റ് ഭാഷകളിലേക്കുള്ള വിവർത്തനം :

किसी वर्ग या समाज में अंदर ही अंदर फैली हुई ऐसी धारणा या विचार जिसका पता साधारणतः ऊपर से न चलता हो।

किसी समाज में फैली अंतर्धारा को समझना कठिन होता है।
अंतर्धारा

അർത്ഥം : ವಿಶೇಷವಾಗಿ ಯಾವುದಾದರು ದೇವರು ಅದೃಶ್ಯವಾಗುವ ಕ್ರಿಯೆ

ഉദാഹരണം : ಭಗವಂತನು ಭಕ್ತನಿಗೆ ವರವನ್ನು ನೀಡಿ ಮಾಯವಾದನು.

പര്യായപദങ്ങൾ : ಇಲ್ಲದಂತಾಗು, ಮರೆಯಾಗು


മറ്റ് ഭാഷകളിലേക്കുള്ള വിവർത്തനം :

ग़ायब होने की क्रिया विशेषकर किसी देव आदि का।

भगवान भक्त को वरदान देकर अंतर्ध्यान हो गए।
अंतर्द्धान, अंतर्धान, अंतर्ध्यान, अन्तर्द्धान, तिरोधान

ಮಾಯವಾಗು   ಕ್ರಿಯಾಪದ

അർത്ഥം : ಯಾರಿಗೂ ಗೊತ್ತಾಗದ ರೀತಿಯಲ್ಲಿ ಬಹಳ ವೇಗವಾಗಿ ಹೊರಟು ಹೋಗುವ ಪ್ರಕ್ರಿಯೆ

ഉദാഹരണം : ಈಗತಾನೇ ಅವರು ಇಲ್ಲಿಯೇ ಇದ್ದರು ಯಾವಾಗ ಮಾಯವಾದರೋ ಗೊತ್ತಿಲ್ಲ.

പര്യായപദങ്ങൾ : ಅದೃಶ್ಯವಾಗು, ಕಾಣದಂತೆ ಹೋಗು, ಕಾಣೆಯಾಗು


മറ്റ് ഭാഷകളിലേക്കുള്ള വിവർത്തനം :

इस प्रकार चल देना कि जल्दी किसी को पता भी न चले।

अभी तो वे यहाँ थे पर कहाँ काफ़ूर हो गए।
काफ़ूर हो जाना, काफ़ूर होना, काफूर हो जाना, काफूर होना

Become invisible or unnoticeable.

The effect vanished when day broke.
disappear, go away, vanish

അർത്ഥം : ನೆನಪಿನಲ್ಲಿದೆ ಕಳೆದುಹೋಗುವುದು

ഉദാഹരണം : ನನ್ನ ಕೀ ಕಳೆದುಹೋಗಿದೆ.

പര്യായപദങ്ങൾ : ಕಳೆ, ಕಳೆದುಹೋಗು


മറ്റ് ഭാഷകളിലേക്കുള്ള വിവർത്തനം :

असावधानीवश या याद न रहने से खो जाना।

मेरी चाबी कहीं गुम गई।
खोना, गुम होना, गुमना, बिसरना, भुलाना, भूलना

അർത്ഥം : ಯಾವುದಾದರು ವಸ್ತು ಇಟ್ಟಿರುವ ಜಾಗದಲ್ಲಿ ಇಲ್ಲದಿಲ್ಲ

ഉദാഹരണം : ಮೇಜಿನ ಮೇಲೆ ಇಟ್ಟಿರುವ ಪುಸ್ತಕವು ಎಲ್ಲಿ ಮಾಯವಾಯಿತು.

പര്യായപദങ്ങൾ : ಅದೃಶ್ಯವಾಗು, ಎಗರಿಹೋಗು, ಕಳೆದುಹೋಗು, ಕಾಣದಾಗು, ಕಾಣದೇ ಹೋಗು


മറ്റ് ഭാഷകളിലേക്കുള്ള വിവർത്തനം :

किसी वस्तु आदि का जगह से हटना।

मेज़ पर रखी किताब कहाँ गायब हो गई।
उड़न-छू होना, उड़नछू होना, उड़ना, काफ़ूर होना, काफूर होना, गायब होना, छू-मंतर होना, छूमंतर होना

Get lost, as without warning or explanation.

He disappeared without a trace.
disappear, go away, vanish

അർത്ഥം : ಕಣ್ಣು ದೃಷ್ಟಿಗೆ ಬೀಳದ ಹಾಗೆ ಎಲ್ಲೋ ಹೋಗುವ ಪ್ರಕ್ರಿಯೆ

ഉദാഹരണം : ಸೂರ್ಯ ಮೋಡದ ಒಳಗೆ ಮುಚ್ಚಿ ಹೋದ.

പര്യായപദങ്ങൾ : ಮರೆಯಾಗು, ಮುಚ್ಚಿಟುಕೊ, ಮುಚ್ಚು


മറ്റ് ഭാഷകളിലേക്കുള്ള വിവർത്തനം :

आँखों से ओझल होना।

सूर्य बादल में छिप गया।
ग़ायब होना, गायब होना, छिपना, छुपना, लुकाना