അർത്ഥം : ತಹಸೀಲುದಾರ ಅಧಿಕಾರಿಯು ಸರ್ಕಾರಕ್ಕೆ ಸಲ್ಲಬೇಕಾದ ಕಂದಾಯ ಹಣವನ್ನು ರೈತನಿಂದ ವಸೂಲಿ ಮಾಡುವನು ಮತ್ತು ಸಣ್ಣ ಪುಟ್ಟ ವ್ಯಾಜ್ಯಗಳಿಗೆ ತೀರ್ಪನ್ನು ನೀಡುವರು
ഉദാഹരണം :
ಅವರ ತಂದೆ ತಹಸೀಲ್ದಾರರಾಗಿ ಕೆಲಸ ಮಾಡುತ್ತಿದ್ದಾರೆ.
പര്യായപദങ്ങൾ : ತಹಸೀಲುದಾರ, ತಹಸೀಲ್ದಾರ
മറ്റ് ഭാഷകളിലേക്കുള്ള വിവർത്തനം :
तहसील का वह प्रधान अधिकारी जो किसानों से सरकारी मालगुज़ारी वसूल करता और माल के छोटे मुकदमे सुनता है।
उसके पिताजी तहसीलदार हैं।