അർത്ഥം : ಯಾವುದೇ ವಸ್ತುವಿಗೆ ಮಾನವನ ರೂಪಕೊಟ್ಟು ಅದನ್ನು ಅಲಂಕಾರಿಕವಾಗಿ ಪ್ರಸ್ತುತಪಡಿಸುವುದು
ഉദാഹരണം :
ಸಂಧ್ಯಾ ಸುಂದರಿ ನಿಧಾನವಾಗಿ ಆಕಾಶದಿಂದ ಬರುತ್ತಿದ್ದಾಳೆ ನಾನು ಅವಳನ್ನು ಮೂರ್ತೀಕರಣ ಮಾಡುತ್ತಿದ್ದೇನೆ.
പര്യായപദങ്ങൾ : ಮನುಷ್ಯತ್ವಾರೋಹಣ, ಮೂರ್ತೀಕರಣ
മറ്റ് ഭാഷകളിലേക്കുള്ള വിവർത്തനം :
किसी वस्तु को मानव के रूप में प्रस्तुत करने की क्रिया जो एक अलंकार है।
संध्या सुन्दरी आसमान से धीरे-धीरे उतर रही है में संध्या का मानवीकरण किया गया है।