പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮಾನದಂಡ എന്ന വാക്കിന്റെ അർത്ഥവും ഉദാഹരണവും.

ಮಾನದಂಡ   ನಾಮಪದ

അർത്ഥം : ಉದ್ದ, ಅಗಲ, ಎತ್ತರ ಮತ್ತು ಭಾರ ಇವುಗಳನ್ನು ಅಳೆಯುವ ಏಕಮಾನ

ഉദാഹരണം : ಉದ್ದ, ಅಗಲ, ಎತ್ತರ ಮತ್ತು ಭಾರ ಮುಂತಾದವುಗಳನ್ನು ಅಳತೆ ಮಾಡಲು ಬೇರೆ ಬೇರೆ ಮಾನದಂಡ ಇರುವವು

പര്യായപദങ്ങൾ : ಪರಿಮಾಣ, ಮಾಪನ

അർത്ഥം : ಯಾವುದೋ ಪ್ರಕಾರವಾಗಿ ನೆಲಸಿರುವ ರೀತಿ ಅಥವಾ ವ್ಯವಸ್ಥೆ

ഉദാഹരണം : ಯಾವುದೇ ಸಂಸ್ಥೆ, ದೇಶ ಮುಂತಾದವುಗಳನ್ನು ನಡೆಸಲು ಕೆಲವು ನಿಯವಗಳನ್ನು ಹಾಕಿಕೊಳ್ಳುವುದು ಅವಶ್ಯ.

പര്യായപദങ്ങൾ : ಅಳತೆಗೋಲು, ಕಟ್ಟಳೆ, ಕಟ್ಟು, ನಿಬಂಧನೆ, ನಿಯಮ, ನೀತಿ-ನಿಯಮ, ಸೂತ್ರ


മറ്റ് ഭാഷകളിലേക്കുള്ള വിവർത്തനം :

किसी प्रकार की ठहराई हुई रीति या व्यवस्था।

किसी भी संस्था, देश आदि को चलाने के लिए कुछ निश्चित नियम बनाए जाते हैं।
अभ्युपगम, कवायद, क़वायद, नियम

A principle or condition that customarily governs behavior.

It was his rule to take a walk before breakfast.
Short haircuts were the regulation.
regulation, rule

അർത്ഥം : ಮಾಪನ ಸಾಧ್ಯವಾದ ಅಥವಾ ಪ್ರಮಾಣೀಕರಿಸಬಹುದಾದ ಲಕ್ಷಣ ಅಥವಾ ಯಾವುದೋ ಒಂದರ ವಿಶಿಷ್ಟತೆಯನ್ನು ಸೂಚಿಸುವ ಅಥವಾ ಮಿತಿಯನ್ನು ನಿರ್ಧರಿಸುವ ಸ್ಥಿರವಾದ ಗುಣ ಅಥವಾ ಅಂಶ

ഉദാഹരണം : ಸಕ್ಕರೆ ಕಾಯಿಲೆಯ ಗ್ಲೈಕೋಸಿಲೆಟ್ಜ್ ಹಿಮೋಲೋಬಿನ್ ಸಾಮಾನ್ಯ ಮಾನದಂಡ ನಾಲ್ಕರಿಂದ ಆರು ಪ್ರತಿಶತವಿರಬೇಕು.

പര്യായപദങ്ങൾ : ಪರಾಮಿಟರ್


മറ്റ് ഭാഷകളിലേക്കുള്ള വിവർത്തനം :

मध्यमान या परिवर्तनशील आँकड़े जैसी कोई मात्रा जो कि सांख्यिकीय आँकड़ों की विशेषता बताती है और जिसका नमूनों के डेटा से गणना करके आकलन किया जा सकता है।

डायबीटीज का ग्लाइकोसिलेटेज हीमोग्लोबिन के लिए सामान्य मानदंड चार से छह प्रतिशत है।
पैरामिटर, पैरामीटर, मानदंड, मानदण्ड, मापदंड, मापदण्ड

A quantity (such as the mean or variance) that characterizes a statistical population and that can be estimated by calculations from sample data.

parameter

അർത്ഥം : ಗೆರೆಗಳನ್ನು ಎಳೆಯಲು ಅಥವಾ ದೂರ ಅಳೆಯಲು ಬಳಸುವ ನೆಟ್ಟಗಿರುವ ಅಳತೆಗೆರೆ ಹಾಕಿದ ಮರ, ಲೋಹ ಮೊದಲಾದವುಗಳ ಪಟ್ಟಿ ಅಥವಾ ಉರುಳೆ

ഉദാഹരണം : ಚಿಕ್ಕ ಅಳತೆಗೋಲು ಆರು ಇಂಚು ಉದ್ದವಿರುತ್ತದೆ.

പര്യായപദങ്ങൾ : ಅಳತೆ ಕಡ್ಡಿ, ಅಳತೆ ಕೋಲು, ಅಳತೆ-ಕಡ್ಡಿ, ಅಳತೆ-ಕೋಲು, ಅಳತೆಗೋಲು


മറ്റ് ഭാഷകളിലേക്കുള്ള വിവർത്തനം :

लम्बाई नापने की वह पट्टी जिस पर एक तरफ सेंटीमीटर तथा मिलीमीटर और दूसरी तरफ़ इंच तथा फुट के क्रमिक निशान बने होते हैं।

छोटी स्केल छः इंच की होती है।
इंच पट्टी, इंचपटरी, इंचपट्टी, पट्टी, फ़ुट्टा, फुट पट्टी, फुटपट्टी, फुटा, फुट्टा, मापक पट्टी, मापनी, रूलर, स्केल

Measuring stick consisting of a strip of wood or metal or plastic with a straight edge that is used for drawing straight lines and measuring lengths.

rule, ruler