അർത്ഥം : ಯಾವುದೋ ಒಂದಕ್ಕೆ ಸಂಬಂಧಿಸಿದ ಹಾಗೆ ಪ್ರತಿಜ್ಞೆ ಮಾಡಿರುವ ಅಥವಾ ವಚನ ನೀಡಿರುವ
ഉദാഹരണം :
ಅವನು ಭೂಮಿಯನ್ನು ನೀಡುವುದಾಗಿ ಮಾತುಕೊಟ್ಟಿದ್ದು ನಂತರ ಅದನ್ನು ನೀಡದೆ ತಿರಸ್ಕರಿಸಿದ
പര്യായപദങ്ങൾ : ಆಣೆ ಮಾಡಿದ, ಪ್ರತಿಜ್ಞೆ ನೀಡಿದ್ದ, ಭಾಷೆ ನೀಡಿದ, ವಚನ ನೀಡಿದ
മറ്റ് ഭാഷകളിലേക്കുള്ള വിവർത്തനം :
जिसके संबंध में कोई प्रतिज्ञा की गई हो या वचन दिया गया हो।
उसने प्रतिज्ञात भूमि देने से मना कर दिया।