പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮಾತುಕತೆ എന്ന വാക്കിന്റെ അർത്ഥവും ഉദാഹരണവും.

ಮಾತುಕತೆ   ನಾಮಪದ

അർത്ഥം : ಒಬ್ಬರಿಗೊಬ್ಬರು ಸಂವಾಹನಕ್ಕಾಗಿ ಪರಸ್ಪರ ಮಾತುಗಳನ್ನು ವಿನಿಮಯ ಮಾಡಿಕೊಳ್ಳುವಿಕೆ

ഉദാഹരണം : ಅವರ ಮನೆಯಲ್ಲಿ ಅವನ ಮದುವೆ ಮಾತುಕತೆ ನಡೆಯಿತು.

പര്യായപദങ്ങൾ : ಸಂಭಾಷಣೆ, ಸಲ್ಲಾಪ


മറ്റ് ഭാഷകളിലേക്കുള്ള വിവർത്തനം :

आपस में बात करने या बोलने की क्रिया।

वे लोग देश की आर्थिक स्थिति पर बातचीत कर रहे थे।
आजकल मेरी उससे बोल-चाल बंद है।
अनर्गल प्रलाप से बचना चाहिए।
अनुकथन, आभाषण, आलापन, कलाम, गुफ़्तगू, गुफ्तगू, चर्चा, चैट, तकरीर, तक़रीर, प्रलाप, बतकही, बात, बात-चीत, बातचीत, बोल-चाल, बोलचाल, वार्ता, वार्तालाप, वार्त्ता, संभाषण, संवाद, सम्भाषण, सम्वाद

The use of speech for informal exchange of views or ideas or information etc..

conversation

അർത്ഥം : ಲೋಕದಲ್ಲಿ ಪ್ರಚಲಿತವಾದ ಸುದ್ಧಿಗೆ ಸ್ಪಷ್ಟವಾದ ಆಧಾರವಿರುವುದಿಲ್ಲ

ഉദാഹരണം : ಕೆಲವು ಸಲ ಲೋಕವಾರ್ತೆಯು ಜನರ ಮನಸ್ಸಿನಲ್ಲಿ ಭ್ರಮೆಯನ್ನುಂಟುಮಾಡುತ್ತದೆ.

പര്യായപദങ്ങൾ : ಜಗತ್ತಿನ ಧ್ವನಿ, ದಂತಕತೆ, ಪ್ರಪಂಚ ಧ್ವನಿ, ಮಾತಾಡುವಿಕೆ, ಲೋಕ ಧ್ವನಿ, ಲೋಕವಾರ್ತೆ, ಲೋಕಾರೂಢಿ, ವದಂತಿ, ವ್ಯಕ್ತಮಾಡುವಿಕೆ, ಹರಟೆ


മറ്റ് ഭാഷകളിലേക്കുള്ള വിവർത്തനം :

लोक में असरे से प्रचलित कोई ऐसी बात जिसका पुष्ट आधार न हो।

कभी-कभी जनश्रुति लोगों के मन में भ्रम पैदा करती है।
किंवदन्ति, किवदंती, जनरव, जनश्रुति, प्रवाद, रवायत, रिवायत, लोक धुनि, लोक-धुनि, लोकधुनि, वार्त्ता

Gossip (usually a mixture of truth and untruth) passed around by word of mouth.

hearsay, rumor, rumour

അർത്ഥം : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು

ഉദാഹരണം : ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.

പര്യായപദങ്ങൾ : ಘಟನೆ, ಪ್ರಸಂಗ, ವರ್ತಮಾನ, ವಿಷಯ, ವೃತ್ತಾಂತ, ಸಂಗತಿ, ಸಂದೇಶ, ಸಂಭಾಷಣೆ, ಸಮಾಚಾರ, ಸುದ್ಧಿ


മറ്റ് ഭാഷകളിലേക്കുള്ള വിവർത്തനം :

वह सूचना जो रेडियो, समाचार पत्रों, आदि से प्राप्त हो।

अभी आप हिंदी में देश-विदेश के समाचार सुन रहे थे।
खबर, ख़बर, न्यूज, न्यूज़, वाकया, वाक़या, वाक़िया, वाकिया, वाक्या, वार्ता, वार्त्ता, वृत्तांत, वृत्तान्त, संवाद, समाचार, सम्वाद, हाल

Information reported in a newspaper or news magazine.

The news of my death was greatly exaggerated.
news

അർത്ഥം : ಸಂಗೀತದಲ್ಲಿ ಸ್ವರಗಳ ವಿಸ್ತಾರಪೂರ್ವಕವಾದ ಸಾಧನ

ഉദാഹരണം : ಸಂಗೀತಕಾರರ ಅಲಾಪನೆಯ ರೀತಿಯು ಬೇರೆ-ಬೇರೆಯಾಗಿರುತ್ತದೆ.

പര്യായപദങ്ങൾ : ಆಲಾಪನೆ, ಸಂಭಾಷಣೆ


മറ്റ് ഭാഷകളിലേക്കുള്ള വിവർത്തനം :

संगीत में स्वरों का विस्तारपूर्वक साधन।

संगीतकारों के आलाप के ढंग अलग-अलग होते हैं।
अलाप, आलाप