അർത്ഥം : ಮಾತು ಅಥವಾ ಶಬ್ದದ ಮೂಲಕ ಸಂವಹನಗೊಳಿಸುವಿಕೆ ಅಥವಾ ಜನರನ್ನುದ್ದೇಶಿಸಿ ಯಾವುದಾದರೂ ಸಂಗತಿಯ ಕುರಿತು ಮಾತನಾಡುವುದು
ഉദാഹരണം :
ಗಾಂಧೀಜಿಯವರ ಭಾಷಣ ಕೇಳಲು ದೂರ ದೂರದಿಂದ ಜನರು ಬರುತ್ತಿದ್ದರು.
മറ്റ് ഭാഷകളിലേക്കുള്ള വിവർത്തനം :
A speech that is open to the public.
He attended a lecture on telecommunications.അർത്ഥം : ಮನುಷ್ಯರ ಬಾಯಿಯ ಮೂಲಕ ವ್ಯಕ್ತವಾಗುವ ಉತ್ತಮವಾದ ಶಬ್ದ ಅಥವಾ ಮಾತು
ഉദാഹരണം :
ಕೊಟ್ಟ ವಚನಕ್ಕೆ ತಪ್ಪದವರು ಬಹಳ ವಿರಳ.
പര്യായപദങ്ങൾ : ವಚನ, ವಾಣಿ, ಹೇಳಿಕೆ
മറ്റ് ഭാഷകളിലേക്കുള്ള വിവർത്തനം :
(language) communication by word of mouth.
His speech was garbled.അർത്ഥം : ಭದ್ದತೆಯೊಂದಿಗೆ ಸ್ವಯಂ ಪ್ರೇರಿತವಾಗಿ ಒಪ್ಪಂದ ಸ್ವರೂಪದಲ್ಲಿ ಹೇಳುವ ಮಾತುಗಳು
ഉദാഹരണം :
ಅವನು ರಹಸ್ಯವಾದ ವಿಷಯವನ್ನು ಪ್ರತಿಜ್ಞೆಮಾಡಿದ್ದರಿಂದ ಮುಚ್ಚಿಟ್ಟನು.
പര്യായപദങ്ങൾ : ಆಣೆ, ನುಡಿ, ಪ್ರತಿಜ್ಞೆ, ಪ್ರಮಾಣ ಮಾಡುವುದು, ವಚನ, ಶಪತಮಾಡು, ಶಪಥ
മറ്റ് ഭാഷകളിലേക്കുള്ള വിവർത്തനം :
A solemn promise, usually invoking a divine witness, regarding your future acts or behavior.
They took an oath of allegiance.അർത്ഥം : ಕೋಮಲವಾದ, ತೀಕ್ಷಣವಾದ, ಏರಿಕೆ-ಇಳಿಕೆ ಮೊದಲಾದವುಗಳಿಂದ ಕೂಡಿದ ಶಬ್ಧ ಅದು ಮನುಷ್ಯರ ಕಂಠದಿಂದ ಹೊರಬರುತ್ತದೆ
ഉദാഹരണം :
ಅವಳ ಸ್ವರ ತುಂಬಾ ಮಧುರವಾಗಿದೆ.
പര്യായപദങ്ങൾ : ಕಂಠ, ಧ್ವನಿ, ಭಾಷೆ, ವಾಣಿ, ಶಬ್ಧ, ಸ್ವರ
മറ്റ് ഭാഷകളിലേക്കുള്ള വിവർത്തനം :
The sound made by the vibration of vocal folds modified by the resonance of the vocal tract.
A singer takes good care of his voice.അർത്ഥം : ಮನದ ವಿಚಾರಗಳನ್ನು ಇನ್ನೊಬ್ಬರ ಜೊತೆ ವಿನಿಮಯ ಮಾಡಿಕೊಳ್ಳಲು ಬಾಯಿಯಿಂದ ಹೊರಡುವ ಪದಗಳ ಗುಚ್ಛ
ഉദാഹരണം :
ಭಾಷೆಯು ಸಂಪರ್ಕದ ಮಾಧ್ಯಮವಾಗಿರುತ್ತದೆ.
പര്യായപദങ്ങൾ : ಭಾಷೆ
മറ്റ് ഭാഷകളിലേക്കുള്ള വിവർത്തനം :
A systematic means of communicating by the use of sounds or conventional symbols.
He taught foreign languages.അർത്ഥം : ಮನದ ತಗ್ಗು ಅಥವಾ ಯಾವುದಾದರು ವಾಸ್ತವಿಕವಾದ ಘಟನೆಗಳ ಆಧಾರದ ಮೇಲೆ ಪ್ರಸ್ತುತವಾಗುವ ಮೌಖಿಕವಾದ ಅಥವಾ ಲಿಖಿತ ರೂಪದ ವಿವರಣೆ ಅದರ ಮುಖ್ಯವಾದ ಉದ್ದೇಶ ಅಧ್ಯಯನಕಾರರಿಗೆ ಮನೋರಂಜನೆಯನ್ನು ನೀಡುವುದು, ಅವರಿಗೆ ಯಾವುದಾದರು ಶಿಕ್ಷೆಯನ್ನು ನೀಡುವುದು ಅಥವಾ ಯಾವುದಾದರು ವಸ್ತುಸ್ಥಿತಿಗಳ ಪರಿಚಯವನ್ನು ಮಾಡಿಕೊಡುವುದಾಗಿರುತ್ತದೆ
ഉദാഹരണം :
ಮುನ್ಷಿ ಪ್ರೇಮಚಂದರ ಕತೆಗಳು ಗ್ರಾಮೀಣ ಪರಿಸರವನ್ನು ಒಳ್ಳೆಯ ರೀತಿಯಲ್ಲಿ ಪರಿಚಯ ಮಾಡಿಸುತ್ತಾರೆ.
പര്യായപദങ്ങൾ : ಕತೆ, ಕಥೆ, ಕಲ್ಪಿತಮಾತು, ಧಾರ್ಮಿಕ ಉಪನ್ಯಾಸ, ಧಾರ್ಮಿಕ ಪ್ರವಚನ, ಪುರಾಣ, ವೃತ್ತಾಂತ, ಸಂಗತಿ, ಸಣ್ಣಕತೆ, ಸುದ್ಧಿ, ಹೇಳಿಕೆ
മറ്റ് ഭാഷകളിലേക്കുള്ള വിവർത്തനം :
मन से गढ़ा हुआ या किसी वास्तविक घटना के आधार पर प्रस्तुत किया हुआ मौखिक या लिखित विवरण जिसका मुख्य उद्देश्य पाठकों का मनोरंजन करना, उन्हें कोई शिक्षा देना अथवा किसी वस्तु-स्थिति से परिचित कराना होता है।
मुंशी प्रेमचंद की कहानियाँ ग्रामीण परिवेश को अच्छी तरह से दर्शाती हैं।