അർത്ഥം : ಅತಿಯಾಗಿ ಮಾತನಾಡುವ ವ್ಯಕ್ತಿ
ഉദാഹരണം :
ಮಾತುಗಾರನ ನಡುವೆ ಮಾತನಾಡದೆ ಸುಮ್ಮನೆ ಇರುವುದೇ ಲೇಸು.
പര്യായപദങ്ങൾ : ಅತಿಯಾಗಿ ಮಾತನಾಡುವವರು, ಗಳಹುವ, ಮಾತುಗಾರ, ಮಾತುಪ್ರಿಯರು, ವಾಚಾಳಿ, ಹರಟುವವರು, ಹರಟೆಮಲ್ಲ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರೋ ಒಬ್ಬರು ಅತಿಯಾಗಿ ಮಾತನಾಡುವುದು
ഉദാഹരണം :
ನನ್ನ ಚಿಕ್ಕ ಮಗಳು ಅತಿಯಾಗಿ ಮಾತನಾಡುತ್ತಾಳೆ.
പര്യായപദങ്ങൾ : ಅತಿಯಾಗಿ ಮಾತನಾಡುತ್ತಾಳೆ, ಮಾತುಗುಳಿ, ವಾಚಾಳಿ
മറ്റ് ഭാഷകളിലേക്കുള്ള വിവർത്തനം :
धृष्टतापूर्वक बिना समझे-बूझे जो मुँह में आवे वह कहने की क्रिया या किसी के मुँह पर उसका लिहाज किए बिना उल्टी सीधी बातें कहने की क्रिया।
मुँह-जोरी बंद करो वरना खूब मार पड़ेगी।