അർത്ഥം : ಮಾತುಗಳನ್ನು ಆಡದೆ ಮೂಕವಾಗಿರುವಿಕೆ
ഉദാഹരണം :
ಮೌನವಾಗಿರುವ ವ್ಯಕ್ತಿ ಸದಾ ಶಾಂತ ಸ್ವಭಾವದವರಾಗಿರುತ್ತಾರೆ. ಮೊದಲು ಮಾತಾಡದ ಮೂಕಿ ಸಿನಿಮಾಗಳು ತಯಾರಾಗುತ್ತಿದ್ದವು. ತುಂಬಾ ಸಿಟ್ಟಿನ ತಂದೆಯೇದುರು ಮಕ್ಕಳು ಸೊಲ್ಲೆತ್ತದ ಸ್ಥಿತಿಯಲ್ಲಿ ಇರುತ್ತಾರೆ.
പര്യായപദങ്ങൾ : ತುಟಿಪಿಟಕ್ಕೆನ್ನದ, ತುಟಿಪಿಟಕ್ಕೆನ್ನದಂತ, ತುಟಿಪಿಟಕ್ಕೆನ್ನದಂತಹ, ಮಾತಾಡದಂತ, ಮಾತಾಡದಂತಹ, ಮೌನವಾಗಿರುವ, ಮೌನವಾಗಿರುವಂತ, ಮೌನವಾಗಿರುವಂತಹ, ಸೊಲ್ಲೆತ್ತದ, ಸೊಲ್ಲೆತ್ತದಂತ, ಸೊಲ್ಲೆತ್ತದಂತಹ
മറ്റ് ഭാഷകളിലേക്കുള്ള വിവർത്തനം :
Expressed without speech.
A mute appeal.