അർത്ഥം : ಮಾತನಾಡುವ
ഉദാഹരണം :
ಆಲಮಾರಾ ಹಿಂದಿ ಮಾತಾಡುವ ಮೊದಲ ಸಿನಿಮಾ ಆಗಿದೆ.
പര്യായപദങ്ങൾ : ಮಾತನಾಡುವಂತ, ಮಾತನಾಡುವಂತಹ, ಮಾತಾಡುವ, ಮಾತಾಡುವಂತ, ಮಾತಾಡುವಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರು ಮೂಕನಲ್ಲವೋ
ഉദാഹരണം :
ಮೂಗನೊಬ್ಬನು ಮಾತನಾಡಬಲ್ಲ ವ್ಯಕ್ತಿಯಗೆ ತನ್ನ ಅಸೆಗಳನ್ನು ಅರ್ಥಮಾಡಿಸಲು ಪ್ರಯತ್ನ ಮಾಡುತ್ತಿದ್ದ
പര്യായപദങ്ങൾ : ಮಾತನಾಡಬಲ್ಲ, ಮಾತನಾಡಬಲ್ಲಂತ, ಮಾತನಾಡಬಲ್ಲಂತಹ, ಮಾತನಾಡುವಂತ, ಮಾತನಾಡುವಂತಹ, ವಾಕ್ ಶಕ್ತಿಯುಳ್ಳ, ವಾಕ್ ಶಕ್ತಿಯುಳ್ಳಂತ, ವಾಕ್ ಶಕ್ತಿಯುಳ್ಳಂತಹ
മറ്റ് ഭാഷകളിലേക്കുള്ള വിവർത്തനം :
Expressing yourself easily or characterized by clear expressive language.
Articulate speech.അർത്ഥം : ಮಾತನಾಡುವಂತಹ
ഉദാഹരണം :
ಶಿಕ್ಷಕರು ಮಾತನಾಡುತ್ತಿರುವ ಮಕ್ಕಳನ್ನು ಸುಮ್ಮನಾಗಿಸುತ್ತಿದ್ದರು.
പര്യായപദങ്ങൾ : ಮಾತನಾಡುತ್ತಿರುವ, ಮಾತನಾಡುತ್ತಿರುವಂತ, ಮಾತನಾಡುತ್ತಿರುವಂತಹ, ಮಾತನಾಡುವಂತ, ಮಾತನಾಡುವಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ವಿಶೇಷ ಭಾಷೆ, ಶೈಲಿ ಅಥವಾ ಸ್ವರದಲ್ಲಿ ಮಾತನಾಡುವವರು (ಪ್ರಾಯಶಃ ಸಂಸ್ಕೃತ ರೂಪದಲ್ಲಿ ಮಾತನಾಡುವ)
ഉദാഹരണം :
ಅವರು ತುಂಬಾ ಸರಳ ಮತ್ತು ಮೃದುವಾಗಿ ಮಾತನಾಡುವರು.
മറ്റ് ഭാഷകളിലേക്കുള്ള വിവർത്തനം :
विशेष भाषा, शैली या स्वर में बोलने वाला (प्रायः संयुक्त रूप से प्रयुक्त)।
वे बहुत ही सरल व मृदु भाषी हैं।