അർത്ഥം : ಸಾಮರ್ಥ್ಯನಾದ ಕಾರಣ ಸಿರಿವಂತ ಸಹ ನಾಗಿರುವ ಪ್ರಕ್ರಿಯೆ
ഉദാഹരണം :
ಅವನ ಶ್ರೀಮಂತಿಕೆ ಮಾತನಾಡುತ್ತಿದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಪರಿಚಯಸ್ಥರ ಜತೆ ಮಾತನಾಡುವ ಪ್ರಕ್ರಿಯೆ
ഉദാഹരണം :
ಇತ್ತೀಚೆಗೆ ಶೀಲ ನನ್ನ ಜತೆ ಮಾತನಾಡುತ್ತಿಲ್ಲ.
പര്യായപദങ്ങൾ : ಮಾತಡು
അർത്ഥം : ಹತ್ತಿರಕ್ಕೆ ಬಂದು ಮಾತನಾಡುವುದು ಅಥವಾ ಮಾತು ಮುಂತಾದವುಗಳನ್ನು ಆಡಲು ಹುಮ್ಮಸ್ಸು ತೋರಿಸುವ ಪ್ರಕ್ರಿಯೆ
ഉദാഹരണം :
ತದನಂತರ ಪತ್ರಕರ್ತರು ನನ್ನ ಕಡೆಗೆ ಮುಖಮಾಡಿ ಮಾತನಾಡುತ್ತಿದ್ದರು.
മറ്റ് ഭാഷകളിലേക്കുള്ള വിവർത്തനം :
पास में होकर बात करना या बात आदि करने के लिए पास आकर ललक दिखाना।
उसके बाद पत्रकार मेरी तरफ मुखातिब हुआ।അർത്ഥം : ಇಬ್ಬರು ಇಲ್ಲವೇ ಇಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ನಡುವೆ ನಡೆಯುವ ಮೌಖಿಕ ಸಂವಹನದ ಪ್ರಕ್ರಿಯೆ
ഉദാഹരണം :
ನಾವೆಲ್ಲಾ ನಿಮ್ಮ ಪುಸ್ತಕ ಕುರಿತು ಮಾತಾಡುತ್ತಿದ್ದೇವೆ.
പര്യായപദങ്ങൾ : ಮಾತಾಡು, ಮಾತುಕತೆಯಾಡು, ಸಂಭಾಷಿಸು, ಸಂವಾದ ಮಾಡು, ಸಂವಾದ-ಮಾಡು, ಸಂವಾದಮಾಡು, ಸಂವಾದಿಸು, ಹೇಳು
മറ്റ് ഭാഷകളിലേക്കുള്ള വിവർത്തനം :
दो या दो से अधिक व्यक्तियों का किसी प्रकरण पर आपस में कुछ कहना।
हम लोग तुम्हारे बारे में ही बात कर रहे थे।Talk socially without exchanging too much information.
The men were sitting in the cafe and shooting the breeze.അർത്ഥം : ಬಾಯಿಯಿಂದ ಶಬ್ದಗಳು ಬರುವಂತೆ ಮಾಡುವ ಪ್ರಕ್ರಿಯೆ
ഉദാഹരണം :
ಗುರುಗಳು ತಮ್ಮ ಕೈಯನ್ನು ಮಗುವಿನ ತಲೆ ಮೇಲೆ ಇಡುತ್ತಿದ್ದಂತೆ ಮಗು ಮಾತನಾಡಲು ಪ್ರಾರಂಭಿಸಿತು.
പര്യായപദങ്ങൾ : ಮಾತಾಡು
മറ്റ് ഭാഷകളിലേക്കുള്ള വിവർത്തനം :