പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮಾಡು എന്ന വാക്കിന്റെ അർത്ഥവും ഉദാഹരണവും.

ಮಾಡು   ಕ್ರಿಯಾಪದ

അർത്ഥം : ಜನರು ವಿದ್ಯಾಭ್ಯಾಸ ಮಾಡಿ ಒಂದು ಹಂತಕ್ಕೆ ತಲುಪುವ ಪ್ರಕ್ರಿಯೆ

ഉദാഹരണം : ನನ್ನ ತಂದೆ ನನ್ನನ್ನು ಓದಿಸಿ ಒಂದು ಸ್ಥಾನಕ್ಕೆಇಲ್ಲಿಯ ವರೆಗೂ ಬರುವಂತೆ ಮಾಡಿದ್ದಾರೆ.


മറ്റ് ഭാഷകളിലേക്കുള്ള വിവർത്തനം :

किसी विषय में किसी के बराबर कर देना।

मेरे पिता ने मुझे पढ़ा-लिखाकर यहाँ तक पहुँचाया।
पहुँचाना, पहुंचाना

Cause to come into a particular state or condition.

Long hard years of on the job training had brought them to their competence.
Bring water to the boiling point.
bring

അർത്ഥം : ಉನ್ನತಿ ಅಥವಾ ಅವನತಿಯಲ್ಲು ಸಹಾಯ ಮಾಡುವ ಪ್ರಕ್ರಿಯೆ

ഉദാഹരണം : ಅನುಶಾಸನಗಳು ನಮ್ಮನು ಮಹಾ ವ್ಯಕ್ತಿಗಳಾಗಿ ಮಾಡುತ್ತದೆ.


മറ്റ് ഭാഷകളിലേക്കുള്ള വിവർത്തനം :

* उन्नति या अवनति में सहायता करना।

अनुशासन हमें महान बनाता है।
बनाना

Favor the development of.

Practice makes the winner.
make

അർത്ഥം : ಹುದುಗು ಬರುವಂತೆ ಮಾಡುವ ಪ್ರಕ್ರಿಯೆ

ഉദാഹരണം : ಒಳ್ಳೆಯ ಸಾರಾಯಿ ಮಾಡಲು ಹಣ್ಣುಗಳ ರಸವನ್ನು ಹೆಚ್ಚು ಸಮಯದ ವರೆಗೂ ಕಿಣ್ವಕರಣ ಮಾಡುತಾರೆ.

പര്യായപദങ്ങൾ : ಕಿಣ್ವಕರಣ, ಹುದುಗು ಬರುವಂತೆ ಮಾಡು


മറ്റ് ഭാഷകളിലേക്കുള്ള വിവർത്തനം :

* ऐसा करना कि किण्वन हो।

अच्छी शराब बनाने के लिए फलों के रस का एक लंबे समय तक किण्वन कराओ।
किण्वन करना

Cause to undergo fermentation.

We ferment the grapes for a very long time to achieve high alcohol content.
The vintner worked the wine in big oak vats.
ferment, work

അർത്ഥം : ಯಾವುದೇ ಘಟನೆ ಇತ್ಯಾದಿ ಘಟಿಸುವ ಕಾರಣ ಅದರ ಫಲಿತಾಂಶದ ರೂಪ ಹೊರಬರುವ ಪ್ರಕ್ರಿಯೆ

ഉദാഹരണം : ನಾನು ಯಾವುದೇ ಚಮತ್ಕಾರ ಮಾಡಿಲ್ಲ.


മറ്റ് ഭാഷകളിലേക്കുള്ള വിവർത്തനം :

* कोई घटना आदि घटने का कारण होना या परिणाम के रूप में आना या होना।

मैंने कोई चमत्कार नहीं किया।
करना

Cause to happen or to occur as a consequence.

I cannot work a miracle.
Wreak havoc.
Bring comments.
Play a joke.
The rain brought relief to the drought-stricken area.
bring, make for, play, work, wreak

അർത്ഥം : ಯಾವುದಾದರೊಂದು ಕ್ರಿಯೆಯನ್ನು ನಡೆಸುವ ಪ್ರಕ್ರಿಯೆ

ഉദാഹരണം : ನಾನೀಗಲೇ ಈ ಕೆಲಸವನ್ನು ಮಾಡುತ್ತೇನೆ.

പര്യായപദങ്ങൾ : ಕಾರ್ಯಮಾಡು, ಕೆಲಸಮಾಡು


മറ്റ് ഭാഷകളിലേക്കുള്ള വിവർത്തനം :

किसी कार्य को करना।

यह काम करने के बाद मैं आपका काम करूँगा।
जल्दी-जल्दी हाथ चलाओ।
अंजाम देना, करना, काम करना, कार्य करना, हाथ चलाना

Exert oneself by doing mental or physical work for a purpose or out of necessity.

I will work hard to improve my grades.
She worked hard for better living conditions for the poor.
work

അർത്ഥം : ಯಾವುದೋ ಒಂದು ಪರಿಸ್ಥಿ ಉಂಟಾಗುವಂತೆ ಮಾಡುವ ಅಥವಾ ಯಾವುದೋ ಭಾವನೆ ಹುಟ್ಟುವಂತೆ ಮಾಡುವ ಪ್ರಕ್ರಿಯೆ

ഉദാഹരണം : ನೀವು ಒಂದು ದೊಡ್ಡ ತಪ್ಪನ್ನೇ ಮಾಡುತ್ತಿದ್ದೀರ.


മറ്റ് ഭാഷകളിലേക്കുള്ള വിവർത്തനം :

* करना या कुछ ऐसा करना जिससे कोई अवस्था आदि बन जाए या कोई भाव आदि उत्पन्न हो।

आप एक बहुत बड़ी गलती कर रहे हैं।
करना

Carry out or commit.

Make a mistake.
Commit a faux-pas.
make

അർത്ഥം : ವಾಸ ಸ್ಥಾನವನ್ನು ನಿರ್ಮಾಣ ಮಾಡು

ഉദാഹരണം : ಯಾವುದೋ ರೀತಿಯಲ್ಲಿ ಅವನು ಈ ಪಟ್ಟಣದಲ್ಲಿ ಒಂದು ಮನೆಯನ್ನು ಮಾಡಿದರು.

പര്യായപദങ്ങൾ : ಕಟ್ಟು, ತಯಾರಿ ಮಾಡು, ನಿರ್ಮಾಣ ಮಾಡು


മറ്റ് ഭാഷകളിലേക്കുള്ള വിവർത്തനം :

आवास स्थान बनाना।

किसी तरह उसने इस शहर में एक झोपड़ी बनाई थी।
छाना, तैयार करना, निर्माण करना, निर्मित करना, बनाना

അർത്ഥം : ಯಾವುದೋ ಒಂದು ಲೋಹಕ್ಕೆ ಆಕಾರ ನೀಡು ಅಥವಾ ಉಪಯೋಗಿಸುವಂತೆ ಮಾಡು ಅಥವಾ ಸುಧಾರಣೆ ಅಥವಾ ಉನ್ನತವಾಗಿ ಮಾಡುವ ಪ್ರಕ್ರಿಯೆ

ഉദാഹരണം : ಅವನು ಲೋಹದಿಂದ ಯಾವುದೋ ವಿಷೇಶವಾದ ಉಪಕರಣವನ್ನು ಮಾಡುತ್ತಿದ್ದಾನೆ

പര്യായപദങ്ങൾ : ತಯಾರಿಸು


മറ്റ് ഭാഷകളിലേക്കുള്ള വിവർത്തനം :

* किसी धातु को आकार देना या उपयुक्त बनाना या सुधारना या उन्नत बनाना।

वह लोहे से कोई विशेष उपकरण बना रहा है।
तैयार करना, बनाना

Shape, form, or improve a material.

Work stone into tools.
Process iron.
Work the metal.
process, work, work on

അർത്ഥം : ಯಾವುದೇ ಕೆಲಸ, ವಸ್ತು ಮುಂತಾದುವುಗಳಿಗೆ ಉಪಯೋಗಕ್ಕೆ ಬರುವ ಪ್ರಕ್ರಿಯೆ

ഉദാഹരണം : ರೋಸ್ ಮರದಿಂದ ಕುರ್ಚಿ, ಮೇಜು ಮುಂತಾದವುಗಳನ್ನು ಮಾಡುತ್ತಾರೆ.

പര്യായപദങ്ങൾ : ತಯಾರಿಸು


മറ്റ് ഭാഷകളിലേക്കുള്ള വിവർത്തനം :

* कुछ काम, वस्तु आदि के लिए उपयुक्त होना।

सागौन की लकड़ी से कुर्सी, मेज आदि बनते हैं।
तैयार होना, बनना

Be suitable for.

Wood makes good furniture.
make

അർത്ഥം : ಉಪಯೋಗಕ್ಕೆ ಬರುವ ವಸ್ತುಗಳ ಬಗೆಗೆ ಚಿಂತನೆ ಮಾಡುವ ಪ್ರಕ್ರಿಯೆ

ഉദാഹരണം : ಅಗ್ಗದ ಬೆಲೆಯಿಂದ ಪಾರಾಗಲು ಅವಳು ಹೊಸ ಉಪಾಯವನ್ನು ಮಾಡಿದಳು.


മറ്റ് ഭാഷകളിലേക്കുള്ള വിവർത്തനം :

ध्यान में लाना विशेषकर उपयोग करने के लिए।

उसने महँगाई से बचने के लिए एक नई तरकीब निकाली है।
निकालना

അർത്ഥം : ಅತುರ ಆತುರವಾಗಿ ಮಾಡುವ ಪ್ರಕ್ರಿಯೆ

ഉദാഹരണം : ಮಗು ಮನಸ್ಸಿಲ್ಲದೆ ತಮ್ಮ ಮನೆಕೆಲಸವನ್ನು ಮಾಡಿದರು

അർത്ഥം : ಯಾರೋ ಒಬ್ಬರಿಗೆ ನಿಶ್ಚಿತ ಗುಣ ನೀಡುವ ಅಥವಾ ಗುಣ ಅಥವಾ ಲಕ್ಷಣಗಳನ್ನು ಯುಕ್ತ ಪಡಿಸುವ ಪ್ರಕ್ರಿಯೆ

ഉദാഹരണം : ನನ್ನನ್ನು ಮೂರ್ಖನಾಗಿ ಮಾಡಲು ಬರಬೇಡ.


മറ്റ് ഭാഷകളിലേക്കുള്ള വിവർത്തനം :

* किसी को निश्चित गुण देना या गुणों या लक्षणों से युक्त करना।

इसको एक बड़ा मुद्दा मत बनाओ।
बनाना

Give certain properties to something.

Get someone mad.
She made us look silly.
He made a fool of himself at the meeting.
Don't make this into a big deal.
This invention will make you a millionaire.
Make yourself clear.
get, make

അർത്ഥം : ಯಾವುದೇ ಕೆಲಸವನ್ನು ಆರಂಭಿಸಿ ಮುಗಿಸುವವರೆಗಿನ ಕ್ರಿಯೆ

ഉദാഹരണം : ನನ್ನ ಕೆಲಸವನ್ನು ಮಾಡಿದೆ. ಕಲಾವಿದನು ಚಿತ್ರ ರಚಿಸಿದನು. ಕುಂಬಾರನು ಮಡಿಕೆ ಮಾಡಿದನು. ಚಲನಚಿತ್ರ ನಿರ್ದೇಶಕ ಚಿತ್ರವನ್ನು ತಯಾರಿಸಿದನು.

പര്യായപദങ്ങൾ : ಕೆಲಸವನ್ನು ನಿರ್ವಹಿಸು, ತಯಾರಿಸು, ಮಾಡಿದ ಕೆಲಸ, ರಚಿಸು


മറ്റ് ഭാഷകളിലേക്കുള്ള വിവർത്തനം :

किसी क्रिया को आरंभ से समाप्ति की ओर ले जाना।

यह काम निपटा लो, फिर दूसरा काम करना।
करना, निपटाना, संपादित करना, सम्पादित करना

Get (something) done.

I did my job.
do, perform

അർത്ഥം : ಬಾಡಿಗೆಗೆ ವಾಹವನ್ನು ತೆಗೆದು ಕೊಳ್ಳುಅಥವಾ ಮಾಡಿಕೊ

ഉദാഹരണം : ನಾವೇಲ್ಲರೂ ವಿದ್ಯಾಲಯಕ್ಕೆ ಹೋಗುವುದಕ್ಕಾಗಿ ಒಂದು ಟ್ಯಾಕ್ಸಿಯನ್ನು ಮಾಡಿಕೊಂಡೆವು.

പര്യായപദങ്ങൾ : ಮಾಡಿಕೊ, ಮಾಡಿಕೊಳ್ಳು ಬಾಡಿಗೆಗೆ ತೆಗೊ


മറ്റ് ഭാഷകളിലേക്കുള്ള വിവർത്തനം :

भाड़े पर सवारी ठहराना या लेना।

हम लोगों ने विद्यालय जाने के लिए एक टैक्सी की।
करना

Engage for service under a term of contract.

We took an apartment on a quiet street.
Let's rent a car.
Shall we take a guide in Rome?.
charter, engage, hire, lease, rent, take

അർത്ഥം : ಒಂದು ನಿಶ್ಚಿತ ಅಥವಾ ವಿಷೇಶ ರೀತಿಯಲ್ಲಿ ವ್ಯವಹಾರ ಮಾಡುವುದು

ഉദാഹരണം : ನೀವು ನನ್ನನ್ನು ಪ್ರಸನ್ನನಾಗುವಂತೆ ಮಾಡಿದಿರಿ.


മറ്റ് ഭാഷകളിലേക്കുള്ള വിവർത്തനം :

* एक निश्चित या विशेष तरीके से व्यवहार करना।

आपने मुझे प्रसन्न किया।
इसे सतर्कता के साथ करो।
करना

Mount or put up.

Put up a good fight.
Offer resistance.
offer, provide, put up

ಮಾಡು   ನಾಮಪದ

അർത്ഥം : ಮಾತನಾಡು ಅಥವಾ ಹೇಳುವಂತಹ ಶಕ್ತಿ

ഉദാഹരണം : ಹಿಂದಿನಿ ಕಾಲದಲ್ಲಿ ಸತ್ಯವಂತ ಜನರುಗಳಿಗೆ ದೇವರ ವಾಣಿ ಕೇಳಿ ಬರುತ್ತಿತ್ತು ಎಂದು ಹೇಳುತ್ತಿದ್ದರು.

പര്യായപദങ്ങൾ : ನುಡಿ, ವಚನ, ವಾಣಿ


മറ്റ് ഭാഷകളിലേക്കുള്ള വിവർത്തനം :

बोलने या बातचीत करने की शक्ति।

कहते हैं कि सात वर्ष के गूँगे विष्णु आरोड़ा को गुरु की कृपा से वाणी मिली।
वाचा, वाणी

Possession of the qualities (especially mental qualities) required to do something or get something done.

Danger heightened his powers of discrimination.
ability, power

അർത്ഥം : ಮಾಡುವ ಕೆಲಸ

ഉദാഹരണം : ಹೊಸ ಬೀಗವನ್ನು ಮಾಡುವ ಕೆಲಸಕ್ಕೆ ಒಂದು ಗಂಟೆಯಾಗುತ್ತದೆ.


മറ്റ് ഭാഷകളിലേക്കുള്ള വിവർത്തനം :

बनवाने का काम।

साइकिल की बनवाई में एक घंटे लग गए।
बनवाई

The act that results in something coming to be.

The devising of plans.
The fashioning of pots and pans.
The making of measurements.
It was already in the making.
devising, fashioning, making