അർത്ഥം : ಅವನು ಜಾದುವಿನ ಆಟವನ್ನು ಆಡುತ್ತಾನೆ
ഉദാഹരണം :
ಜಾದುಗಾರನು ಕೈವತ್ರವನ್ನು ಮಂತ್ರವಿದ್ಯೆಯಿಂದ ಹೂವಾಗಿ ಮಾಡಿದನು.
പര്യായപദങ്ങൾ : ಗಾರುಡಿಗ, ಜಾದುಕಾರ, ಜಾದುಗಾರ, ಜಾದೂಕಾರ, ಜಾದೂಗಾರ, ಮಂತ್ರವಾದಿ, ಮಾಯಾವಿ, ಮೋಡಿಕಾರ, ಮೋಡಿಗಾರ, ಮೋಹಿನಿ ವಿದ್ಯೆಬಲ್ಲವ
മറ്റ് ഭാഷകളിലേക്കുള്ള വിവർത്തനം :
Someone who performs magic tricks to amuse an audience.
conjurer, conjuror, illusionist, magician, prestidigitatorഅർത്ഥം : ಮಂತ್ರ ಅಥವಾ ಮಾಟಮಾಡುವವನು
ഉദാഹരണം :
ಹಳ್ಳಿಯಲ್ಲಿ ಇಂದಿಗೂ ಕೂಡ ಜನರು ಮಂತ್ರಗಾರರಿಂದ ಜಾಗೃತರಾಗಿರುತ್ತಾರೆ.
പര്യായപദങ്ങൾ : ಜಾದೂಗಾರ, ಮಂತ್ರಗಾರ
മറ്റ് ഭാഷകളിലേക്കുള്ള വിവർത്തനം :
One who practices magic or sorcery.
magician, necromancer, sorcerer, thaumaturge, thaumaturgist, wizard