അർത്ഥം : ಶರೀರದೊಳಗಿನ ಮಾಂಸದ ಮುದ್ದೆ ಅಥವಾ ಗ್ರಂಥಿಯಿಂದ ಅಂಗದ ರಚನೆಯಾಗಿರುವುದು
ഉദാഹരണം :
ಮಾಂಸದ ಗ್ರಂಥಿಗಳಿಂದ ಮಾಂಸ ದೊರೆಯುತ್ತದೆ.
പര്യായപദങ്ങൾ : ನರ, ಮಾಂಸ ಗ್ರಂಥಿ, ಮಾಂಸಗ್ರಂಥಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಮಾಂಸ ಗ್ರಂಥಿಗಳಿಗೆ ಸಂಬಂಧಿಸಿದ ಅಥವಾ ಮಾಂಸಗ್ರಂಥದ
ഉദാഹരണം :
ಮಾಂಸ ಗ್ರಂಥಿಗಳು ಸಡಿಲವಾದಾಗ ಹಲವಾರು ತರಹದ ರೋಗಗಳು ಬರುತ್ತದೆ.
പര്യായപദങ്ങൾ : ಮಾಂಸ ಗ್ರಂಥಿ
മറ്റ് ഭാഷകളിലേക്കുള്ള വിവർത്തനം :
माँस पेशी से संबंधित या माँसपेशी का।
पेशीय शिथिलता से तरह-तरह के रोग होते हैं।