അർത്ഥം : ಮನೆ ಅಥವಾ ಯಾವುದಾದರೊಂದು ವಸ್ತುವನ್ನು ನಿಯಮಿತ ಅವಧಿಯಲ್ಲೆ ಬೇರೆಯವರಿಗೆ ಕೊಟ್ಟಾಗ ಪಡೆಯುವ ಹಣ
ഉദാഹരണം :
ಈ ಮನೆಗೆ ಒಂದು ಸಾವಿರ ರೂಪಾಯಿ ಬಾಡಿಗೆಯನ್ನು ತೆಗೆದುಕೊಳ್ಳುತ್ತಾರೆ.
മറ്റ് ഭാഷകളിലേക്കുള്ള വിവർത്തനം :
A fixed charge for a privilege or for professional services.
feeഅർത്ഥം : ಹೊರಗಿನಿಂದ ಬರುವಂತಹ ಸರಕು ಮೊದಲಾದವುಗಳ ಮೇಲೆ ಕರವನ್ನು ವಸೂಲಿ ಮಾಡಲು ಯಾರೋ ಒಬ್ಬರು ಒಂದು ಸ್ಥಾನದಲ್ಲಿ ಇರುವರು
ഉദാഹരണം :
ನಾವು ಪ್ರವೇಶ ದ್ವಾರದಲ್ಲಿ ನೂರು ರೂಪಾಯಿ ಕರವನ್ನು ನೀಡಬೇಕಾಯಿತು.
പര്യായപദങ്ങൾ : ಕರ, ಜಕಾತಿ, ನಗರದ್ವಾರ ಕರ, ಪ್ರವೇಶ ದ್ವಾರ ಕರ
മറ്റ് ഭാഷകളിലേക്കുള്ള വിവർത്തനം :
वह स्थान जहाँ बाहर से आनेवाले माल आदि पर कर लेने के लिए कुछ लोग रहते हों।
हमें नाके पर दो सौ रुपए चुंगी देना पड़ा।