അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ದೊಡ್ಡದಾದ ವಾಸದ ಮನೆ
ഉദാഹരണം : ಶ್ರೀಮಂತರು ವಾಸಕ್ಕೆ ದೊಡ್ಡ ದೊಡ್ಡ ಮನೆ ಕಟ್ಟಿಸಿಕೊಳ್ಳುತ್ತಾರೆ.
പര്യായപദങ്ങൾ : ದೊಡ್ಡಮನೆ, ಭವನ, ವಾಡೆ, ಸೌದ
മറ്റ് ഭാഷകളിലേക്കുള്ള വിവർത്തനം :हिन्दी English
बड़ा और आलीशान मकान।
A large and imposing house.
അർത്ഥം : ಬಹಳ ದೊಡ್ಡದಾದ ಮನೆ
ഉദാഹരണം : ಅಮಿತ್ ಒಂದು ದೊಡ್ಡದಾದ ಬಂಗಲೆಯಲ್ಲಿ ವಾಸಿಸುತ್ತಾನೆ.
പര്യായപദങ്ങൾ : ಬಂಗಲೆ, ಸೌದ
चारों ओर से खुला हुआ वह मकान जो एक ही खंड या मंजिल का हो।
A small house with a single story.
അർത്ഥം : ರಾಜ ಮುಂತಾದವರು ಇರಲು ದೊಡ್ಡ ಮತ್ತು ಸುಂದರವಾದ ಅರಮನೆ
ഉദാഹരണം : ಮೈಸೂರಿನಲ್ಲಿರುವ ಅರಮನೆ ಇಂದಿಗೂ ಕೂಡ ನೋಡಬಹುದಾಗಿದೆ
പര്യായപദങ്ങൾ : ಅರಮನೆ, ರಾಜರ ಅರಮನೆ, ರಾಜರ ಮನೆ
राजाओं आदि के रहने का बड़ा और बढ़िया मकान।
A large and stately mansion.
ഇൻസ്റ്റാൾ ചെയ്യുക