പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮಸಿ എന്ന വാക്കിന്റെ അർത്ഥവും ഉദാഹരണവും.

ಮಸಿ   ನಾಮಪದ

അർത്ഥം : ಕಪ್ಪು ಬಣ್ಣದಿಂದ ಕೂಡಿದಂತಹ

ഉദാഹരണം : ಗೋಡೆಗೆ ಹತ್ತಿದ ಕಪ್ಪು ಮಸಿಯನ್ನು ನೀರು ಹಾಕಿ ತೊಳೆದು ಸ್ವಚ್ಚಗೊಳಿಸಲಾಯಿತು.

പര്യായപദങ്ങൾ : ಕಪ್ಪು, ಕುಡಿಕಪ್ಪು


മറ്റ് ഭാഷകളിലേക്കുള്ള വിവർത്തനം :

वह काला अंश जो धुएँ के जमने से बन जाता है।

दीवार पर लगी कालिख को साफ़ कर दो।
कलौंछ, कलौंस, कालिख, कालिमा

A black colloidal substance consisting wholly or principally of amorphous carbon and used to make pigments and ink.

carbon black, crock, lampblack, smut, soot

അർത്ഥം : ಕಣ್ಣಿಗೆ ಹಾಕಿಕೊಳ್ಳುವ ಕಾಡಿಗೆ ಅಥವಾ ಕಣ್ಣ್ ಕಪ್ಪು

ഉദാഹരണം : ಕಾಡಿಗೆಯ ಪ್ರಯೋಗದಿಂದ ಕಣ್ಣು ಆರೋಗ್ಯವಂತವಾಗಿರುತ್ತವೆ.

പര്യായപദങ്ങൾ : ಅಂಜನ, ಕಣ್ಣ್ ಕಪ್ಪು, ಕಾಡಿಗೆ, ಕಾಡಿಗೆಹಚ್ಚು, ನೇತ್ರಾಂಜನ


മറ്റ് ഭാഷകളിലേക്കുള്ള വിവർത്തനം :

आँखों में लगाने का सुरमा या काजल आदि।

नेत्रांजन के प्रयोग से आँखें नीरोग रहती हैं।
अंजन, अञ्जन, आँजन, आंजन, आञ्जन, नयनांजन, नयनाञ्जन, नेत्रांजन, नेत्राञ्जन

Makeup applied to emphasize the shape of the eyes.

eyeliner

അർത്ഥം : ಬಣ್ಣದ ದ್ರವ ಅಥವಾ ಕೆಲವು ದಪ್ಪ ಪದಾರ್ಥವು ಬರೆಲು ಅಥವಾ ಬಟ್ಟೆ, ಕಾಗದ ಮುಂತಾದವುಗಳ ಮೇಲೆ ಮುದ್ರಿಸಿಲು ಕೆಲಸಕ್ಕೆ ಬರುವುದು

ഉദാഹരണം : ನನ್ನ ಲೇಖನಿಯಲ್ಲಿ ಕೆಂಪು ರಂಗಿನ ಮಸಿ ಇದೆ

പര്യായപദങ്ങൾ : ಇಂಕು, ಶಾಯಿ


മറ്റ് ഭാഷകളിലേക്കുള്ള വിവർത്തനം :

वह रंगीन, तरल अथवा कुछ गाढ़ा पदार्थ जो लिखने या कपड़े, कागज़ आदि पर छापने के काम में आता है।

मेरी कलम में लाल स्याही है।
पत्रांजन, पत्राञ्जन, मलिनांबु, मलिनाम्बु, मसि, मसिजल, रोशनाई, संच, स्याही

A liquid used for printing or writing or drawing.

ink

ಮಸಿ   ಕ್ರಿಯಾಪದ

അർത്ഥം : ಕತ್ತಿ, ಚಾಕು ಇತ್ಯಾದಿ ಸಲಕರಣೆಗಳನ್ನು ಕಲ್ಲಿನಿಂದ ಉಜ್ಜಿ ಚೂಪು ಮಾಡುವ ಪ್ರಕ್ರಿಯೆ

ഉദാഹരണം : ಕೆಲಸಗಾರನು ಕತ್ತಿಯನ್ನು ಮಸಿಯುತ್ತಲ್ಲಿದ್ದ.


മറ്റ് ഭാഷകളിലേക്കുള്ള വിവർത്തനം :

औंजारों आदि को पत्थर पर रगड़कर तेज करना।

मजदूर खुरपे को पथर रहा है।
पथरना