അർത്ഥം : ಮಲಗಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
ഉദാഹരണം :
ಮನೋರಮಾ ತನ್ನ ಮಗುವನ್ನು ಮಲಗಿಸು ಎಂದು ಕೆಲಸದವಳಿಗೆ ಹೇಳಿದಳು.
മറ്റ് ഭാഷകളിലേക്കുള്ള വിവർത്തനം :
അർത്ഥം : ಇನ್ನೊಬ್ಬರನ್ನು ಮಲಗಿಸುವ ಪ್ರವೃತ್ತಿಯನ್ನು ಮಾಡು
ഉദാഹരണം :
ವೈದ್ಯರು ರೋಗಿಯನ್ನು ಪರೀಕ್ಷೆ ಮಾಡಲು ಮಂಚದ ಮೇಲೆ ಮಲಗಿಸಿದರು.
പര്യായപദങ്ങൾ : ಒರಗಿಸು
മറ്റ് ഭാഷകളിലേക്കുള്ള വിവർത്തനം :