പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮಲ എന്ന വാക്കിന്റെ അർത്ഥവും ഉദാഹരണവും.

ಮಲ   ನಾಮಪದ

അർത്ഥം : ದೇಹಜೀವ ಬೇಡವಾದ ಕಶ್ಮಲಗಳನ್ನು ಗುದ್ಧದ್ವಾರದಿಂದ ಹೊರಹಾಗುತ್ತದೆ

ഉദാഹരണം : ಹಂದಿ ಮಲವನ್ನು ಸಹ ತಿನ್ನುತ್ತದೆ.

പര്യായപദങ്ങൾ : ಕಕ್ಕಸು


മറ്റ് ഭാഷകളിലേക്കുള്ള വിവർത്തനം :

जीव द्वारा उत्सर्जित पदार्थ जो उसके गुदाद्वार से बाहर निकलता है।

सूअर टट्टी भी खाता है।
अवस्कर, कल्क, गुह, गू, गूह, टट्टी, पखाना, पाख़ाना, पाखाना, पायखाना, पुरीष, पूतिक, पैख़ाना, पैखाना, मल, मैला, विष्टा, विष्ठा

Solid excretory product evacuated from the bowels.

bm, dejection, faecal matter, faeces, fecal matter, feces, ordure, stool

അർത്ഥം : ದೊಡ್ಡ ಕರುಳಿನ ಕೆಳಭಾಗದಲ್ಲಿ ಮಲ ದ್ವರದ ಮೂಲದ ಮಲ ಕೆಳಗೆ ಬೀಳುವುದು

ഉദാഹരണം : ಸಂಶೋಧಕ ಪ್ರಯೋಗಾಲಯದಲ್ಲಿ ಮೊಲದ ಮಲವನ್ನು ಪರೀಕ್ಷೇ ಮಾಡುತ್ತಿದ್ದಾನೆ.

പര്യായപദങ്ങൾ : ಕಕ್ಕಸ್ಸು, ಗಲೀಜು, ಹೇಳು, ಹೊಲಸು


മറ്റ് ഭാഷകളിലേക്കുള്ള വിവർത്തനം :

बड़ी आँत का अन्तिम भाग जिसका सिरा मलद्वार में खुलता है तथा जिसमें मल एकत्र होता है।

शोधकर्ता प्रयोगशाला में खरगोश के मलाशय का अध्ययन कर रहा है।
मलथैली, मलाशय, रेक्टम, रैक्टम

The terminal section of the alimentary canal. From the sigmoid flexure to the anus.

rectum

അർത്ഥം : ಕುದುರೆ, ಕತ್ತೆ, ಒಂಟೆ ಆನೆ ಇತ್ಯಾದಿ ಪ್ರಾಣಿಗಳ ಲದ್ದಿ

ഉദാഹരണം : ಲದ್ದಿ ಗೊಬ್ಬರ ಮಾಡುವ ಕೆಲಸಕ್ಕೆ ಬರುವುದು

പര്യായപദങ്ങൾ : ತೊಪ್ಪೆ, ಲದ್ದಿ


മറ്റ് ഭാഷകളിലേക്കുള്ള വിവർത്തനം :

घोड़े,गधे,ऊँट,हाथी आदि पशुओं का मल।

लीद खाद बनाने के काम आती है।
लीद

Fecal matter of animals.

droppings, dung, muck

അർത്ഥം : ಕಕ್ಕಸಿಗೆ ಹೋಗುತ್ತಿರುವುದು

ഉദാഹരണം : ಮಗು ಕಕ್ಕಸನ್ನು ಮಾಡುತ್ತಿದೆ

പര്യായപദങ്ങൾ : ಕಕ್ಕ, ಕಕ್ಕಸು


മറ്റ് ഭാഷകളിലേക്കുള്ള വിവർത്തനം :

बँधे हुए मल की बत्ती।

बच्चा लेंड़ी हग रहा है।
लेंड़ी, लेड़ी

അർത്ഥം : ಕಕ್ಕಸು ಅಥವಾ ಮಲವಿಸರ್ಜನೆ ಮಾಡುವ ಕ್ರಿಯೆ

ഉദാഹരണം : ಹಳ್ಳಿಯಲ್ಲಿ ಹೆಚ್ಚು ಜನ ಮಲವಿಸರ್ಜನೆ ಮಾಡುಲು ತೆರೆದ ಸ್ಥಳಕ್ಕೆ ಹೋಗುವರು

പര്യായപദങ്ങൾ : ಕಕ್ಕಸಿಗೆ ಹೋಗುವುದು, ಕಕ್ಕಸು, ನಿತ್ಯ ಕರ್ಮ, ಮಲ ವಿಸರ್ಜನೆ


മറ്റ് ഭാഷകളിലേക്കുള്ള വിവർത്തനം :

पख़ाना या टट्टी करने की क्रिया।

गाँवों में अधिकतर लोग शौच के लिए खुले स्थानों में जाते हैं।
दिशा, दिसा, मल त्याग, मलोत्सर्ग, शौच, शौच कर्म, शौचकर्म

A euphemism for defecation.

He had a bowel movement.
bm, bowel movement, movement

അർത്ഥം : ಶರೀರದಿಂದ ಹೊರಬರುವ ಕೊಳಕು ಅಥವಾ ಹೊಲಸು

ഉദാഹരണം : ಮನುಸ್ಮೈತಿಯ ಅನುಸಾರವಾಗಿ ಶರೀರದಲ್ಲಿ ಹನ್ನಡೆ ತರಹ ಹೊಲಸು ತುಂಬಿರುವುದು ಅದರಲ್ಲಿ ವಸಾ, ಶುಕ್ರ, ರಕ್ತ, ಮೂಳೆಯೊಳಗಿನ ಕೊಬ್ಬಿನಾಂಶ, ಮೂತ್ರ, ಕಕ್ಕಸ್ಸು, ಕಿವಿಯೊಳಗಿನ ಕೊಳಕು, ಉಗುರು, ಶ್ಲೇಷ್ಮ, ಅಥವಾ ಕಫ, ಕಣ್ಣೀರು, ಬೆವರು ಮತ್ತು ಶರೀರದ ಮೇಲೆ ತುಂಬಿಕೊಂಡಿರುವ ಕೊಳಕು.

പര്യായപദങ്ങൾ : ಕೊಳಕು, ಹೊಲಸು


മറ്റ് ഭാഷകളിലേക്കുള്ള വിവർത്തനം :

शरीर से निकलने वाला मैल या विकार।

मनुस्मृति के अनुसार शरीर के बारह मल होते हैं जो वसा, शुक्र, रक्त, मज्जा, मूत्र, विष्ठा, कान की मैल, नख, श्लेष्मा या कफ, आँसू, पसीना और शरीर पर जमे हुए मैल हैं।
मल, मल-मूत्र, मलमूत्र

Waste matter (as urine or sweat but especially feces) discharged from the body.

body waste, excrement, excreta, excretion, excretory product