അർത്ഥം : ಯಾವುದು ಮರೆಯಾಗಿಲ್ಲವೋ
ഉദാഹരണം :
ಸಂರಕ್ಷಣೆಯ ಅಭಾವದಿಂದಾಗಿ ಭಾರತದ ಅನೇಕ ಮರೆಯಾಗದ ಕಶೇರುಕ ಜೀವಿಗಳಿಗೆ ಮರೆಯಾಗುವ ಆತಂಕ ಒದಗಿ ಬಂದಿದೆ.
പര്യായപദങ്ങൾ : ನಷ್ಟವಾಗದ, ನಷ್ಟವಾಗದಂತ, ನಷ್ಟವಾಗದಂತಹ, ಮರೆಯಾಗದಂತ, ಮರೆಯಾಗದಂತಹ, ಹಾಳಾಗದ, ಹಾಳಾಗದಂತ, ಹಾಳಾಗದಂತಹ
മറ്റ് ഭാഷകളിലേക്കുള്ള വിവർത്തനം :
जो लुप्त न हो।
संरक्षण के अभाव में भारत के कई अलुप्त कशेरुकी जीवों की लुप्त होने की आशंका है।