അർത്ഥം : ಮರುಳು ಮಾಡುವ ಪ್ರಕ್ರಿಯೆ
ഉദാഹരണം :
ಅವನು ನನ್ನನ್ನು ತನ್ನ ಮಾತುಗಳಿಂದ ಮರುಳು ಮಾಡಿದನು.
പര്യായപദങ്ങൾ : ಭ್ರಮೆ ಹುಟ್ಟಿಸು, ಮರುಳುಗೊಳಿಸು
മറ്റ് ഭാഷകളിലേക്കുള്ള വിവർത്തനം :
Change orientation or direction, also in the abstract sense.
Turn towards me.അർത്ഥം : ಯಾರೋ ಒಬ್ಬರ ಮನಸ್ಸಿನಲ್ಲಿ ದುರಾಸೆ ಹುಟ್ಟುವಂತೆ ಮಾಡುವ ಕ್ರಿಯೆ
ഉദാഹരണം :
ಅಪರಾಧಿಯು ಪೊಲೀಸರಿಗೆ ದೊಡ್ಡ ಮೊತ್ತದ ಹಣವನ್ನು ಕೊಡುವುದಾಗಿ ಅವರನ್ನು ಮರುಳು ಮಾಡಿ ತನ್ನ ಬಿಡುಗಡೆಗೆ ಪ್ರಯತ್ನಿಸಿದನು.
പര്യായപദങ്ങൾ : ಆಶೆಗೊಳಿಸು, ಆಸೆಗೊಳಿಸು
മറ്റ് ഭാഷകളിലേക്കുള്ള വിവർത്തനം :
ऐसा काम करना कि किसी के मन में लालच उत्पन्न हो।
अपराधी ने पुलिसवाले को बड़ी रकम देने की बात कहकर ललचाया।