അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಒಬ್ಬ ವ್ಯಕ್ತಿಗೆ ಯಾವುದಾದರು ವಿಶೇಷವಾದ ಕ್ಷೇತ್ರದ ಜ್ಞಾನ, ಅನುಭವ ಕಡಿಮೆ ಇರುವುದು
ഉദാഹരണം : ವಿಜ್ಞಾನ ಕ್ಷೇತ್ರದಲ್ಲಿ ಇನ್ನೂ ನೀನು ಮಗು.
പര്യായപദങ്ങൾ : ಅಜ್ಞಾನಿ, ಚಿಕ್ಕವನು, ತಿಳುವಳಿಕೆಯಿಲ್ಲದ, ಬಾಲಕ, ಮಗು, ಹುಡುಕ
മറ്റ് ഭാഷകളിലേക്കുള്ള വിവർത്തനം :हिन्दी
वह व्यक्ति जिसे किसी विशेष क्षेत्र में ज्ञान, अनुभव आदि की कमी हो।
അർത്ഥം : ಯಾವುದಾದರು ಪ್ರಾಣಿಯ ಚಿಕ್ಕ ಮರಿ, ವಿಶೇಷವಾಗಿ ಹಾವು ಅಥವಾ ಪಕ್ಷಿ
ഉദാഹരണം : ಗುಬ್ಬಚ್ಚಿಯು ತನ್ನ ಮರಿಗೆ ಕಾಳುಗಳನ್ನು ತಿನ್ನಿಸುತ್ತಿದೆ.
മറ്റ് ഭാഷകളിലേക്കുള്ള വിവർത്തനം :हिन्दी English
किसी जानवर का छोटा बच्चा, विशेषकर साँप या पक्षी का।
Any immature animal.
അർത്ഥം : ಯಾವುದಾದರು ಪಶುಗಳ ಮರಿ
ഉദാഹരണം : ಯಾವುದೇ ಪ್ರಾಣಿಯ ಮರಿಯು ತುಂಬಾ ಸುಂದರವಾಗಿರುತ್ತದೆ.
പര്യായപദങ്ങൾ : ಕರು, ಪಶುಗಳ ಮರಿ
किसी पशु का बच्चा।
ഇൻസ്റ്റാൾ ചെയ്യുക