പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮರಳು എന്ന വാക്കിന്റെ അർത്ഥവും ഉദാഹരണവും.

ಮರಳು   ನಾಮಪದ

അർത്ഥം : ಒಂದು ಸಲಕರಣೆಯಿಂದ ಯಾವುದೋ ಲೋಹ ಮುಂತಾದವರುಗಳನ್ನು ಉಜ್ಜುವುದರಿಂದ ಸಣ್ಣ ಸಣ್ಣ ಕಣಗಳಾಗಿ ಕೆಳಗೆ ಬೀಳುವುದು

ഉദാഹരണം : ಅವನು ಮರಳಿನಿಂದ ಕಡಗೋಲನ್ನು ಉಜ್ಜುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

एक औज़ार जिसे किसी धातु आदि पर रगड़ने से उसके महीन कण कटकर गिरते हैं।

वह रेती से गँडासे को रगड़ रहा है।
रेतनी, रेती, सोहन

A steel hand tool with small sharp teeth on some or all of its surfaces. Used for smoothing wood or metal.

file

അർത്ഥം : ಮಿದುಳಿನ ಆ ರೋಗದಿಂದ ಮನಸ್ಸಿನ ಮತ್ತು ಬುದ್ಧಿಯ ಸಮತೋಲನತೆಯು ಕೆಟ್ಟುಹೋಗುತ್ತದೆ

ഉദാഹരണം : ಅಧ್ಯಾಪಕನು ಅತಿಯಾದ ದುಃಖದಿಂದ ಹುಚ್ಚನಾದನು.

പര്യായപദങ്ങൾ : ಉನ್ಮತತ್ತತೆ, ಉನ್ಮತತ್ತತೆಯ ರೋಗ, ಚಿತ್ತಭ್ರಮೆ, ದಡ್ಡತನದ ಮಾತು, ಬುದ್ಧಿಪಲ್ಲಟ, ಮದ, ಹುಚ್ಚಿನ ರೋಗ, ಹುಚ್ಚು


മറ്റ് ഭാഷകളിലേക്കുള്ള വിവർത്തനം :

मस्तिष्क का वह रोग जिसमें मन और बुद्धि का संतुलन बिगड़ जाता है।

अत्यधिक शोक के कारण उसे उन्माद हो गया।
उन्मत्तता, उन्माद, उन्माद रोग, चित्त विक्षिप्तता, चित्त विभ्रम, पागलपन, प्रमाद, बदहवासी, विक्षिप्तता

Relatively permanent disorder of the mind.

insanity

അർത്ഥം : ತಿಳುವಾದ, ಸೂಕ್ಷ್ಮ ಜಿನುಪಾದ ಮರಳು ಮಳೆಯ ನೀರಿನ ಜೊತೆ ಬಂದು ನದಿಯ ದಡದಲ್ಲಿ ಸೇರಿಕೊಳ್ಳುತ್ತದೆ ಅಥವಾ ಬಂಜರುಭೂಮಿಯಲ್ಲಿ ಮತ್ತು ಮರಳುಗಾಡಿನಲ್ಲಿ ತುಂಬಿಕೊಂಡಿರುತ್ತದೆ

ഉദാഹരണം : ನದಿ ಅಥವಾ ಸಮುದ್ರ ತೀರದ ಉಸುಕಿನ ಭೂಮಿಯಲ್ಲಿ ದೊಡ್ಡ ಮರಳಿನ ವ್ಯಾಪಾರ ನೆಡೆಯುತ್ತದೆ.

പര്യായപദങ്ങൾ : ಉಸುಕು, ನದಿ ಅಥವಾ ಸಮುದ್ರ ತೀರದ ಉಸುಕಿನ ಭೂಮಿ, ಮಳಲು, ಮಳಲು ಗಾಡು, ಮಳಲು ದಿನ್ನೆ


മറ്റ് ഭാഷകളിലേക്കുള്ള വിവർത്തനം :

पत्थर का वह बहुत ही महीन चूर्ण जो वर्षा के जल के साथ आकर नदियों के किनारे जम जाता या ऊसर ज़मीनों और रेगिस्तानों में भरा हुआ मिलता है।

रेगिस्तान में रेत के बड़े-बड़े टीले पाये जाते हैं।
बालुका, बालू, रेग, रेणु, रेणुका, रेत, रेता, रेती, रेनु, रेनुका, विशिका, सिकता

A loose material consisting of grains of rock or coral.

sand

ಮರಳು   ಕ್ರಿಯಾಪದ

അർത്ഥം : ಯಾವುದಾದರೂ ಬೇರೆ ಸ್ಥಳಕ್ಕೆ ಹೋಗಿ ಮತ್ತೆ ಮೊದಲಿನ ಜಾಗಕ್ಕೇ ವಾಪಸ್ಸಾಗುವ ಕ್ರಿಯೆ

ഉദാഹരണം : ಅಪ್ಪ ನಿನ್ನೆಯೇ ದಿಲ್ಲಿಯಿಂದ ಮರಳಿದರು.

പര്യായപദങ്ങൾ : ವಾಪಾಸ್ಸಾಗು, ಹಿಂತಿರುಗು


മറ്റ് ഭാഷകളിലേക്കുള്ള വിവർത്തനം :

कहीं जाकर वहाँ से पहले वाले स्थान पर आना या पहले वाले काम आदि पर आना।

पिताजी कल ही दिल्ली से लौटे।
आना, लौटना, वापस आना

അർത്ഥം : ಮರಳುತ್ತಿರುವ ನೀರು ಶಬ್ದ ಮಾಡುವ ಪ್ರಕ್ರಿಯೆ

ഉദാഹരണം : ನೀರು ಕುದಿಯುತ್ತಲಿದೆ ಅದಕ್ಕೆ ಅಕ್ಕಿ ಹಾಕಿ.

പര്യായപദങ്ങൾ : ಕುದಿ


മറ്റ് ഭാഷകളിലേക്കുള്ള വിവർത്തനം :

खौलते पानी में सनसन शब्द होना।

पानी सनसना रहा है उसमें चावल डाल दो।
सनसनाना

അർത്ഥം : ಹಿಂದಕ್ಕೆ ಮತ್ತೆ ತಿರುಗಿ ಬರು

ഉദാഹരണം : ರಾಮನು ಕರೆದ್ದನ್ನು ಕೇಳಿ ಶ್ಯಾಮನು ಹಿಂದಕ್ಕೆ ಬಂದನು.

പര്യായപദങ്ങൾ : ತಿರುಗಿಬರು, ವಾಪಸು ಬರು, ಹಿಂದಕ್ಕೆ ಬರು


മറ്റ് ഭാഷകളിലേക്കുള്ള വിവർത്തനം :

पीछे की ओर घूमना।

राम की पुकार सुनकर श्याम लौटा।
उलटना, घूमना, पलटना, फिरना, मुड़ना, लौटना

Turn in the opposite direction.

Twist one's head.
twist