അർത്ഥം : ನಾಶವಾಗುವಂತಹದು, ಹಾಳಾಗುವಂತಹದು ಅಥವಾ ಮರಣ ಹೊಂದುವಂತಹದು
ഉദാഹരണം :
ಮಾನವನ ಶರೀರವು ನಶ್ವರವಾದುದು.
പര്യായപദങ്ങൾ : ನಶ್ವರ, ನಶ್ವರವಾದ, ನಶ್ವರವಾದಂತ, ನಶ್ವರವಾದಂತಹ, ಮತ್ರ್ಯ, ಮತ್ರ್ಯವಾದ, ಮತ್ರ್ಯವಾದಂತ, ಮತ್ರ್ಯವಾದಂತಹ, ಮರಣಾಧೀನ, ಮರಣಾಧೀನವಾದಂತ, ಮರಣಾಧೀನವಾದಂತಹ
മറ്റ് ഭാഷകളിലേക്കുള്ള വിവർത്തനം :