പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮರಣವಿಲ್ಲದ എന്ന വാക്കിന്റെ അർത്ഥവും ഉദാഹരണവും.

ಮರಣವಿಲ್ಲದ   ನಾಮಪದ

അർത്ഥം : ಅಮರವಾಗುವ ಅವಸ್ಥೆ ಅಥವಾ ಭಾವ

ഉദാഹരണം : ಅಮರತ್ವಕ್ಕಾಗಿ ಅಸರರೂ ಕೂಡ ಅಮೃತವನ್ನು ಕುಡಿಯಲು ಬಯಸಿದರು.

പര്യായപദങ്ങൾ : ಅಮರ, ಅಮರತ್ವ, ನಾಶವಿಲ್ಲದ, ಶಾಶ್ವತ, ಶಾಶ್ವತತೆ


മറ്റ് ഭാഷകളിലേക്കുള്ള വിവർത്തനം :

A state of eternal existence believed in some religions to characterize the afterlife.

eternity, timeless existence, timelessness

ಮರಣವಿಲ್ಲದ   ಗುಣವಾಚಕ

അർത്ഥം : ಯಾರಿಗೆ ಸಾವೇ ಇಲ್ಲವೋ ಅಥವಾ ಮೃತ್ಯವನ್ನು ಗೆದ್ದವ

ഉദാഹരണം : ಪೌರಾಣಿಕ ಕಥೆಗಳ ಅನುಸಾರವಾಗಿ ಅಮೃತ ಕುಡಿದವರು ಅಮರರು.

പര്യായപദങ്ങൾ : ಅಮರ, ಅಮರವಾದ, ಅಮರವಾದಂತ, ಅಮರವಾದಂತಹ, ಅಮೃತ್ಯು, ಅಮೃತ್ಯುವಾದ, ಅಮೃತ್ಯುವಾದಂತ, ಅಮೃತ್ಯುವಾದಂತಹ, ಚಿರಂಜೀವಿ, ಚಿರಂಜೀವಿಯಾದ, ಚಿರಂಜೀವಿಯಾದಂತ, ಚಿರಂಜೀವಿಯಾದಂತಹ, ಮರಣವಿಲ್ಲದಂತ, ಮರಣವಿಲ್ಲದಂತಹ, ಮೃತ್ಯಂಜಯಿ, ಮೃತ್ಯಂಜಯಿಯಾದ, ಮೃತ್ಯಂಜಯಿಯಾದಂತ, ಮೃತ್ಯಂಜಯಿಯಾದಂತಹ, ಸಾವಿಲ್ಲದವ, ಸಾವಿಲ್ಲದವನಾದ, ಸಾವಿಲ್ಲದವನಾದಂತ, ಸಾವಿಲ್ಲದವನಾದಂತಹ


മറ്റ് ഭാഷകളിലേക്കുള്ള വിവർത്തനം :

जो कभी मरे नहीं या जिसने मृत्यु को जीत लिया हो।

पौराणिक कहानियों के अनुसार अमृत पीने से जीव अमर हो जाता है।
अमर, अमरण, अमर्त, अमर्त्य, कालजयी, कालजीत, कालातीत, चिरंजी, चिरंजीव, चिरंजीवी, चिरजीवी, मृत्यु विजेता, मृत्युंजयी

Not subject to death.

immortal