അർത്ഥം : ಮರದ ಕೆಲಸವನ್ನು ಮಾಡುವ ಒಂದು ಜಾತಿ
ഉദാഹരണം :
ನಿಧಾನವಾಗಿ ಬಡಿಗ ಜಾತಿಯವರು ತಮ್ಮ ಕೆಲಸದಿಂದ ದೂರವಾಗುತ್ತಿದ್ದಾರೆ.
പര്യായപദങ്ങൾ : ಬಡಿಗ ಜಾತಿ
മറ്റ് ഭാഷകളിലേക്കുള്ള വിവർത്തനം :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jatiഅർത്ഥം : ಮರವನ್ನು ಕಡಿದು ಬಾಗಿಲು, ಮೇಜು, ಕುರ್ಚಿ ಮುಂತಾದವುಗಳನ್ನು ಮಾಡುವ ಕೆಲಸಗಾರ
ഉദാഹരണം :
ಒಬ್ಬ ಒಳ್ಳೆಯ ಮರಗೆಲಸದವನು ಈ ಬಾಗಿಲನ್ನು ಮಾಡಿದ.
പര്യായപദങ്ങൾ : ಬಡಿಗ, ಮರಗೆಲಸ ಮಾಡುವವ
മറ്റ് ഭാഷകളിലേക്കുള്ള വിവർത്തനം :
A woodworker who makes or repairs wooden objects.
carpenter