അർത്ഥം : ವಿಚಾರಗಳನ್ನು ಮಂಥನ ಮಾಡುವುದು
ഉദാഹരണം :
ಮಹಾತ್ಮಗಾಂಧಿ ಚಿಂತನೆ ಇಂದಿಗೂ ಪ್ರಸ್ತುತ.
പര്യായപദങ്ങൾ : ಅಂರ್ತಭಾವನೆ, ಆಲೋಚನೆ, ಚಿಂತನ ಮಂಥನ, ಚಿಂತನ-ಮಂಥನ, ಚಿಂತನೆ, ಯೋಚನೆ, ವಿಚಾರಣೆ
മറ്റ് ഭാഷകളിലേക്കുള്ള വിവർത്തനം :
विचार करने की क्रिया या भाव।
बहुत चिंतन के बाद हमने समस्या का हल ढूँढ़ निकाला।The process of using your mind to consider something carefully.
Thinking always made him frown.അർത്ഥം : ಅನವರತ ಅಥವಾ ಸತತ ಚಿಂತನೆ
ഉദാഹരണം :
ವಿದ್ಯಾರ್ಥಿಗಳು ವಿಷಯಗಳನ್ನು ಸತತವಾಗಿ ಮನನ ಮಾಡುವುದು ತುಂಬಾ ಅವಶ್ಯಕ.
മറ്റ് ഭാഷകളിലേക്കുള്ള വിവർത്തനം :