പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮಧ್ಯಸ್ಥ എന്ന വാക്കിന്റെ അർത്ഥവും ഉദാഹരണവും.

ಮಧ್ಯಸ್ಥ   ನಾಮಪದ

അർത്ഥം : ಕೊಳ್ಳುವವರು ಮತ್ತು ಮಾರುವವರ ಮಧ್ಯೆ ವ್ಯಾಪಾರ ಕುದುರಿಸುವ ಆ ಮೂಲಕ ಕಮೀಷನ್ ಪಡೆಯುವ ವ್ಯಕ್ತಿ ಅಥವಾ ಆ ತರಹದ ಕೆಲಸ ಮಾಡುವವರು

ഉദാഹരണം : ಹೊಸ ಎತ್ತನ್ನು ಕೊಳ್ಳುವಾಗ ದಲ್ಲಾಳಿ ವ್ಯಾಪಾರ ಕುದುರಿಸಿದ್ದಕ್ಕಾಗಿ ನೂರು ರೂ ದಲ್ಲಾಳಿ ಪಡೆದ.

പര്യായപദങ്ങൾ : ದಲ್ಲಾಳಿ, ಬ್ರೋಕರು


മറ്റ് ഭാഷകളിലേക്കുള്ള വിവർത്തനം :

दलाल का पारिश्रमिक।

नया मकान खरीदते समय हमें दस प्रतिशत दलाली देनी पड़ी।
कमिशन, कमीशन, दलाल शुल्क, दलाली, शोभा

The business of a broker. Charges a fee to arrange a contract between two parties.

brokerage

അർത്ഥം : ಎರಡು ದಳ ಅಥವಾ ಪಕ್ಷಗಳ ಮಧ್ಯದಲ್ಲಿ ಇದ್ದು ಪಾರಸ್ಪರಿಕವಾಗಿ ವ್ಯವಹಾರ ಅಥವಾ ಕೊಡು-ಕೊಳ್ಳುವ ಉತ್ಪತ್ನದಿಂದ ಲಾಭವನ್ನು ಪಡೆಯುವವ

ഉദാഹരണം : ರಾಮ ಮತ್ತು ಶ್ಯಾಮನ ಜಗಳದ ಮಧ್ಯೆ ಸೋಹನ್ ಮಧ್ಯಸ್ಥನ ಅಥವಾ ಮಧ್ಯಸ್ಥಿಕನ ಕೆಲಸವನ್ನು ಮಾಡಿದನು.

പര്യായപദങ്ങൾ : ಯಾವ ಪಕ್ಷಕ್ಕೂ ಸೇರದವನು


മറ്റ് ഭാഷകളിലേക്കുള്ള വിവർത്തനം :

वह जो दो दलों या पक्षों के बीच में रहकर उनके पारस्परिक व्यवहार या लेन-देन में कुछ सुभीता उत्पन्न कर लाभ उठाता हो।

राम और श्याम के झगड़े के बीच सोहन ने मध्यस्थ का काम किया।
तिस्रैत, बिचवई, बिचवान, बिचवानी, बिचौलिया, मध्यस्थ

A negotiator who acts as a link between parties.

go-between, intercessor, intermediary, intermediator, mediator

അർത്ഥം : ಯಾರೋ ಒಬ್ಬರು ಸ್ವಲ್ಪ ಪರಿಶ್ರಮ ಪಟ್ಟು ವ್ಯಾಪಾರ ಅಥವಾ ಮಾರಟ ಮಾಡಲು ಜನರಿಗೆ ಸಹಾಯ ಮಾಡುವುದು

ഉദാഹരണം : ಈ ಗಾಡಿಯನ್ನು ದಳ್ಳಾಳಿಯ ಮೂಲಕವೇ ನಾವು ಖರೀದಿ ಮಾಡಿದ್ದು.

പര്യായപദങ്ങൾ : ಏಜೆಂಟು, ಕಮೀಷನ್ದಾರ, ದಳ್ಳಾಳಿ, ಬ್ರೋಕರು, ವ್ಯಾಪಾರ ಕುದುರಿಸುವವ


മറ്റ് ഭാഷകളിലേക്കുള്ള വിവർത്തനം :

वह जो कुछ पारिश्रमिक लेकर लोगों को सौदा खरीदने या बेचने में सहायता देता हो।

यह गाड़ी हमने दलाल के माध्यम से खरीदी।
एजेंट, एजेन्ट, दलाल, ब्रोकर

A businessman who buys or sells for another in exchange for a commission.

agent, broker, factor