അർത്ഥം : ಪೈಜಾಮ ಅಥವಾ ಹಿಜಾರದ ಮಧ್ಯ ಭಾಗ
ഉദാഹരണം :
ಈ ಪೈಜಾಮದ ಮಧ್ಯಭಾಗ ತುಂಬಾ ತೆಳುವಾಗಿದೆ.
അർത്ഥം : ಯಾವುದೇ ವಸ್ತುವಿನ ಮೂಲ ಸ್ಥಾನ
ഉദാഹരണം :
ನೀವು ನಗರದ ಮಧ್ಯಭಾಗದಲ್ಲಿ ನಿಂತುಕೊಂಡು ನಗರದ ಸೌಂದರ್ಯವನ್ನು ನೋಡಬಹುದು.
പര്യായപദങ്ങൾ : ಕೇಂದ್ರ ಬಿಂದು
മറ്റ് ഭാഷകളിലേക്കുള്ള വിവർത്തനം :