പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮಧ್ಯದಂಗಡಿ എന്ന വാക്കിന്റെ അർത്ഥവും ഉദാഹരണവും.

ಮಧ್ಯದಂಗಡಿ   ನಾಮಪದ

അർത്ഥം : ದೇಶೀ ಸಾರಾಯಿ ಮಾಡುವ ಅಥವಾ ಮಾರುವ ಜಾಗ

ഉദാഹരണം : ದನಿಯಾಳ ಪತಿ ರಾತ್ರಿ ಮಧ್ಯದ ಅಂಗಡಿಗೆ ಹೋಗಿ ಸಾರಾಯಿನ್ನು ಕುಡಿದು ಮನೆಗೆ ಬರುತ್ತಾನೆ.

പര്യായപദങ്ങൾ : ಮಧ್ಯದ ಅಂಗಡಿ, ಮಧ್ಯದ-ಅಂಗಡಿ, ಸಾರಾಯಿ ಅಂಗಡಿ, ಸಾರಾಯಿ-ಅಂಗಡಿ, ಹೆಂಡದ ಅಂಗಡಿ, ಹೆಂಡದಂಗಡಿ


മറ്റ് ഭാഷകളിലേക്കുള്ള വിവർത്തനം :

देशी शराब बनने या बिकने की जगह।

धनिया का पति रात को हौली से शराब पीकर ही घर लौटता है।
कलवारिया, कल्वरिया, शौंडिकागार, शौण्डिकागार, हौली

അർത്ഥം : ಸಾರಾಯಿಯನ್ನು ಮಾಡುವ ಮತ್ತು ಮಾರುವ ಜಾಗ

ഉദാഹരണം : ರಾಮೂ ಸಾರಾಯಿ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ.

പര്യായപദങ്ങൾ : ಮಧ್ಯದ ಅಂಗಡಿ, ಮಧ್ಯದ-ಅಂಗಡಿ, ಸಾರಾಯಿ ಅಂಗಡಿ, ಸಾರಾಯಿ-ಅಂಗಡಿ, ಸಾರಾಯಿಅಂಗಡಿ, ಸಿಂದಿ ಸೆರೆಗಳ ಅಂಗಡಿ, ಸಿಂದಿ-ಸೆರೆಗಳ-ಅಂಗಡಿ, ಸೇಂದಿ ಅಂಗಡಿ, ಸೇಂದಿ-ಅಂಗಡಿ


മറ്റ് ഭാഷകളിലേക്കുള്ള വിവർത്തനം :

शराब बनने और बिकने की जगह।

रामू शराबघर में काम करता है।
आबकारी, मद्यशाला, मयख़ाना, मयखाना, शराबख़ाना, शराबखाना, शराबघर, शराबभट्टी

അർത്ഥം : ಮಧ್ಯ ಮುಂತಾದ ಮಾದಕ ಪಾನೀಯಗಳನ್ನು ಮಾರಾಟಮಾಡುವ ವ್ಯವಸ್ಥೆ ಇರುವ ಸ್ಥಳ ಅಥವಾ ಜಾಗ

ഉദാഹരണം : ಹಳ್ಳಿಗಳಲ್ಲಿ ಬಹುಪಾಲು ಜನರು ತಮ್ಮ ದುಡಿಮೆಯ ಬಹುಭಾಗವನ್ನು ಸಾರಾಯಿ_ಅಂಗಡಿಯಲ್ಲಿ ವ್ಯಯ ಮಾಡುತ್ತಾರೆ.

പര്യായപദങ്ങൾ : ಸಾರಾಯಿ ಅಂಗಡಿ, ಹೆಂಡದಂಗಡಿ


മറ്റ് ഭാഷകളിലേക്കുള്ള വിവർത്തനം :

शराब खरीद कर पीने का स्थान।

श्यामा का पति प्रतिदिन मदिरालय में शराब पीने जाता है।
आपान, पानागार, बार, मदिरालय, मद्यशाला, मधुशाला, मयख़ाना, मयखाना, शराब घर, शराबख़ाना, शराबखाना, शराबघर, सुरागार

A room or establishment where alcoholic drinks are served over a counter.

He drowned his sorrows in whiskey at the bar.
bar, barroom, ginmill, saloon, taproom