അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಎರಡು ಘಟನೆಗಳ ನಡುವಿನ ಸಮಯ
ഉദാഹരണം : ತುಂಬಾ ದಿನಗಳಿಂದ ನೀವು ಕಾರ್ಯಾಲಯಕ್ಕೆ ಬರಲಿಲ್ಲ, ಈ ಮಧ್ಯದಲ್ಲಿ ನೀವು ಎಲ್ಲಿ ಇದ್ದರಿ?
പര്യായപദങ്ങൾ : ಅಂತರ, ನಡು, ನಡುವಣ, ಮಧ್ಯೆ
മറ്റ് ഭാഷകളിലേക്കുള്ള വിവർത്തനം :हिन्दी
दो घटनाओं आदि के बीच का समय।
അർത്ഥം : ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವಂತಹ ಎರಡು ಬಿಂದುಗಳ ಅಥವಾ ಸಂಖ್ಯೆಗಳ ಮಧ್ಯದಲ್ಲಿರುವಂತಹ
ഉദാഹരണം : ನಮ್ಮ ಭೂಮಂಡಲದ ಮಧ್ಯದ ಬಿಂದುವನ್ನು ಸಮಭಾಜಕ ರೇಖೆ ಎಂದು ಕರೆಯುತ್ತಾರೆ.
പര്യായപദങ്ങൾ : ಮಧ್ಯದಂತ, ಮಧ್ಯದಂತಹ, ಮಧ್ಯಮ
മറ്റ് ഭാഷകളിലേക്കുള്ള വിവർത്തനം :हिन्दी English
परस्पर विपरीत दिशाओं में स्थित दो बिंदुओं या संख्याओं के ठीक बीचों-बीच का।
Relating to or constituting the middle value of an ordered set of values (or the average of the middle two in a set with an even number of values).
ഇൻസ്റ്റാൾ ചെയ്യുക