അർത്ഥം : ಒಂದು ರೀತಿಯ ಸ್ಪೋಟಕ ಪದಾರ್ಥವು ಬೆಂಕಿ ತಾಗಿದ ತಕ್ಷಣ ಸಿಡಿಯುವುದು ಮತ್ತು ಅಂತಹ ಪದಾರ್ಥಗಳನ್ನು ತೋಪು, ಬಂದೂಕಿನಲ್ಲಿ ತುಂಬಿ ಚಾಲನೆ ಮಾಡುವರು
ഉദാഹരണം :
ಪಟಾಕಿಗಳಲ್ಲಿ ಮದ್ದು ತುಂಬಿರುತ್ತಾರೆ
പര്യായപദങ്ങൾ : ಕೋವಿಮದ್ದು
മറ്റ് ഭാഷകളിലേക്കുള്ള വിവർത്തനം :
അർത്ഥം : ರೋಗಿಯನ್ನು ಆರೋಗ್ಯವಂತನಾಗಿ ಮಾಡುವ ಸ್ಥಿತಿ ಅಥವಾ ರೋಗವನ್ನು ಚಿಕಿತ್ಸೆಮಾಡುವ ಅಥವಾ ರೋಗವನ್ನು ತಡೆಯುವುದಕ್ಕೋಸ್ಕರ ವಿಧಿಪೂರ್ವಕವಾಗಿ ಮಾಡಿರುವಂತಹ ಪದಾರ್ಥಗಳ ಮಿಶ್ರಣ
ഉദാഹരണം :
ನಿಯಮಿತವಾದ ಔಷಧಿಯನ್ನು ಸೇವಿಸುವುದರಿಂದ ಮಾತ್ರ ರೋಗನಿವಾರಣೆಯಾಗುತ್ತದೆ.
മറ്റ് ഭാഷകളിലേക്കുള്ള വിവർത്തനം :
(medicine) something that treats or prevents or alleviates the symptoms of disease.
medicament, medication, medicinal drug, medicine