പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮದುವೆ ಆಗು എന്ന വാക്കിന്റെ അർത്ഥവും ഉദാഹരണവും.

ಮದುವೆ ಆಗು   ಕ್ರಿಯಾಪದ

അർത്ഥം : ಧಾರ್ಮಿಕ ಅಥವಾ ಸಾಮಾಜಿಕ ಕೃತ್ಯ ಅಥವಾ ಪ್ರಕ್ರಿಯೆಯ ಅನುಸಾರ ಸ್ತ್ರೀ ಮತ್ತು ಪುರುಷರಲ್ಲಿ ಪತ್ನಿ ಮತ್ತು ಪತಿಯ ಸಂಬಂಧ ಸ್ಥಾಪಿತವಾಗುವುದು

ഉദാഹരണം : ಸೀತಾಳ ಮದುವೆ ರಾಮ ಜೊತೆಯಲ್ಲಿ ಆಯಿತು.

പര്യായപദങ്ങൾ : ಮದುವೆ-ಆಗು, ಮದುವೆಯಾಗು, ವಿವಾಹ ಆಗು, ವಿವಾಹ-ಆಗು, ವಿವಾಹವಾಗು


മറ്റ് ഭാഷകളിലേക്കുള്ള വിവർത്തനം :

धार्मिक या सामाजिक कृत्य या प्रक्रिया के अनुसार स्त्री और पुरुष में पत्नी और पति का संबंध स्थापित होना।

सीता का विवाह राम के साथ हुआ।
आवाह होना, परिणय होना, बियाह होना, ब्याह होना, विवाह होना, शादी होना, शादी-ब्याह होना

അർത്ഥം : ಮದುವೆ ಮಾಡಿಸಿ ಪುರುಷನಿಗೆ ಸ್ತ್ರೀಯನ್ನು ಪತ್ನಿಯನ್ನಾಗಿ ಅಥವಾ ಸ್ತ್ರೀಗೆ ಪುರುಷನನ್ನು ತನ್ನ ಪತಿಯನ್ನಾಗಿ ಮಾಡುವ ಕ್ರಿಯೆ

ഉദാഹരണം : ಶ್ರೀ ಕೃಷ್ಣನು ರುಕ್ಷ್ಮಿಣಿಯನ್ನು ಅಪಹರಿಸಿ ವಿವಾಹವಾದನು.

പര്യായപദങ്ങൾ : ಮದುವೆಯಾಗು, ಲಗ್ನ ಆಗು, ಲಗ್ನವಾಗು, ವಿವಾಹ ಆಗು, ವಿವಾಹವಾಗು


മറ്റ് ഭാഷകളിലേക്കുള്ള വിവർത്തനം :

विवाह करके पुरुष का स्त्री को अपनी पत्नी या स्त्री का पुरुष को अपना पति बनाना।

श्री कृष्ण ने रुक्मिणी का हरण कर उससे विवाह किया।
बियाहना, ब्याह करना, ब्याहना, विवाह करना, शादी करना, हाथ थामना, हाथ धरना, हाथ पकड़ना