അർത്ഥം : ಧನ, ವಿಧ್ಯ, ಪ್ರಭುತ್ವ (ಅಧಿಕಾರ) ಮುಂತಾದವುಗಳಿಂದ ಅಹಂಕಾರ ತುಂಬಿರುವುದು
ഉദാഹരണം :
ಹಣದ ಮದದಲ್ಲಿ ಜಮೀನ್ ದಾರರು ಹಲವಾರು ರೈತರಿಗೆ ಕಾಟ ನೀಡಿದ್ದಾರೆ.
പര്യായപദങ്ങൾ : ಅಮಲು, ಅಹಂಕಾರ, ನಶೆ, ಸೊಕ್ಕು
മറ്റ് ഭാഷകളിലേക്കുള്ള വിവർത്തനം :
Excitement and elation beyond the bounds of sobriety.
The intoxication of wealth and power.അർത്ഥം : ಮಿದುಳಿನ ಆ ರೋಗದಿಂದ ಮನಸ್ಸಿನ ಮತ್ತು ಬುದ್ಧಿಯ ಸಮತೋಲನತೆಯು ಕೆಟ್ಟುಹೋಗುತ್ತದೆ
ഉദാഹരണം :
ಅಧ್ಯಾಪಕನು ಅತಿಯಾದ ದುಃಖದಿಂದ ಹುಚ್ಚನಾದನು.
പര്യായപദങ്ങൾ : ಉನ್ಮತತ್ತತೆ, ಉನ್ಮತತ್ತತೆಯ ರೋಗ, ಚಿತ್ತಭ್ರಮೆ, ದಡ್ಡತನದ ಮಾತು, ಬುದ್ಧಿಪಲ್ಲಟ, ಮರಳು, ಹುಚ್ಚಿನ ರೋಗ, ಹುಚ್ಚು
മറ്റ് ഭാഷകളിലേക്കുള്ള വിവർത്തനം :
मस्तिष्क का वह रोग जिसमें मन और बुद्धि का संतुलन बिगड़ जाता है।
अत्यधिक शोक के कारण उसे उन्माद हो गया।Relatively permanent disorder of the mind.
insanityഅർത്ഥം : ಯಾವುದರಲ್ಲಿ ಮದವಿರುವುದೋ ಅಥವಾ ನಶೆ ಇರುವುದೋ
ഉദാഹരണം :
ಅವಳ ನಶೆಯೇರಿದ ಕಣ್ಣು ಎಲ್ಲರ ಗಮನ ಸೆಳೆಯುವುದು.
പര്യായപദങ്ങൾ : ನಶೆಯ, ನಶೆಯೇರಿದ, ನಶೆಯೇರಿದಂತ, ನಶೆಯೇರಿದಂತಹ, ಮದದ, ಮದವೇರಿದ, ಮದವೇರಿದಂತ, ಮದವೇರಿದಂತಹ
മറ്റ് ഭാഷകളിലേക്കുള്ള വിവർത്തനം :